Viral | ಡಿವೋರ್ಸ್ ಸಿಕ್ಕ ಖುಷಿ: ಡಾನ್ಸ್ ಮಾಡಿಕೊಂಡು ಮಗಳನ್ನು ಬರಮಾಡಿಕೊಂಡ ನಿವೃತ್ತ ನ್ಯಾಯಾಧೀಶನ ಕುಟುಂಬ
ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಮೀರಟ್‌ನಲ್ಲಿ ನಿವೃತ್ತ ನ್ಯಾಯಾಧೀಶ ಡಾ. ಜ್ಞಾನೇಂದ್ರ ಕುಮಾರ್ ಶರ್ಮಾ ತಮ್ಮ ಪುತ್ರಿಯನ್ನು ವಿಚ್ಛೇದನದ ಬಳಿಕ ಮನೆಗೆ ಅದ್ದೂರಿಯಾಗಿ ಕರೆತಂದು ಎಲ್ಲರ ಗಮನ ಸೆಳೆದಿದ್ದಾರೆ. ಏಳು ವರ್ಷದ ವೈವಾಹಿಕ ಜೀವನ ಅಂತ್ಯಗೊಂಡ ನಂತರ ಮಗಳು ಪ್ರಣಿತಾಳನ್ನು ಕುಟುಂಬದವರು ಸಂಭ್ರಮದೊಂದಿಗೆ ಸ್ವಾಗತಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪ್ರಣಿತಾ ಅವರು 2018ರಲ್ಲಿ ಸೇನಾ ಮೇಜರ್ ಗೌರವ್ ಅಗ್ನಿಹೋತ್ರಿ ಅವರನ್ನು ವಿವಾಹವಾಗಿದ್ದರು. ಆದರೆ ಪರಸ್ಪರ ಹೊಂದಾಣಿಕೆಯ ಕೊರತೆಯಿಂದಾಗಿ ದಂಪತಿ ಕುಟುಂಬ ನ್ಯಾಯಾಲಯದ … Continue reading Viral | ಡಿವೋರ್ಸ್ ಸಿಕ್ಕ ಖುಷಿ: ಡಾನ್ಸ್ ಮಾಡಿಕೊಂಡು ಮಗಳನ್ನು ಬರಮಾಡಿಕೊಂಡ ನಿವೃತ್ತ ನ್ಯಾಯಾಧೀಶನ ಕುಟುಂಬ
Copy and paste this URL into your WordPress site to embed
Copy and paste this code into your site to embed