VIRAL VIDEO| ಇದೆಂಥಾ ವಿಚಿತ್ರ…ಸ್ಟೇಜ್‌ ಮೇಲೆ ಈ ಗಾಯಕ ಮಾಡಿದ ಕೆಲಸ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಂಗೀತ ಕಾರ್ಯಕ್ರಮದ ಮಧ್ಯದಲ್ಲಿ ಹ್ಯಾರಿ ಸ್ಟೈಲ್ಸ್ ತಮ್ಮ ಬೂಟುಗಳಿಂದ ಬಿಯರ್‌ ಕುಡಿದ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಆ ವೇಳೆ ಯಾರೋ ಸ್ಮಾರ್ಟ್ ಫೋನ್ ನಲ್ಲಿ ವಿಡಿಯೋ ತೆಗೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೊನ್ನೆ ರಾತ್ರಿ ಪರ್ತ್‌ನಲ್ಲಿ ಗಾಯಕ ಹ್ಯಾರಿ ಸ್ಟೈಲ್ಸ್ ಕಾರ್ಯಕ್ರಮ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಟೈಲ್ಸ್ ಆ್ಯಕ್ಷನ್‌ಗೆ ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. ಕೆಲವರು ಇಂತಹ ಸಂಪ್ರದಾಯವನ್ನು ಎಲ್ಲಿಯೂ ನೋಡಿಲ್ಲ ಅಂತಿದಾರೆ.

ಇದು ತನಗೆ ತಿಳಿದಿರುವ ಅತ್ಯಂತ ಕಿರಿಕಿರಿ ಪ್ರಸಂಗ, ಭೀಕರ ಸಮಯ ಅಂತೆಲ್ಲಾ ಮಾತನಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!