Viral | ಹೃದಯವಂತ ಕಣ್ರೀ…ನಮ್ಮ ಸಂಜು: ಅಭಿಮಾನಿಗೆ ಕೊಟ್ಟ ಗಿಫ್ಟ್ ನೋಡಿ ನೆಟ್ಟಿಗರಂತೂ ಫಿದಾ ಆಗೋದ್ರು!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈದಾನದಲ್ಲಿ ರನ್‌ಗಳ ಕೊರತೆಯಿಂದ ಟೀಕೆ ಎದುರಿಸುತ್ತಿದ್ದರೂ, ಮೈದಾನದ ಹೊರಗೆ ತಮ್ಮ ಸರಳತೆ ಮತ್ತು ದೊಡ್ಡ ಮನಸ್ಸಿನಿಂದ ಸಂಜು ಸ್ಯಾಮ್ಸನ್ ಮತ್ತೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ 2026ರಲ್ಲಿ ಆಡುತ್ತಿರುವ ಸಂಜು, ಕೇರಳದಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆಯ ಮೂಲಕ ಇದೀಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಕೋಝಿಕ್ಕೋಡ್‌ನಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಮುಂಡೂರು–ತೂತಾ ರಸ್ತೆಯ ಪುಂಚಪ್ಪಾಡಂ ಬಳಿ ಅವರು ತಮ್ಮ ಕಾರನ್ನು ಕ್ಷಣಕಾಲ ನಿಲ್ಲಿಸಿದ್ದರು. ಇದೇ ವೇಳೆ ಕ್ರಿಕೆಟ್ ಆಡಲು … Continue reading Viral | ಹೃದಯವಂತ ಕಣ್ರೀ…ನಮ್ಮ ಸಂಜು: ಅಭಿಮಾನಿಗೆ ಕೊಟ್ಟ ಗಿಫ್ಟ್ ನೋಡಿ ನೆಟ್ಟಿಗರಂತೂ ಫಿದಾ ಆಗೋದ್ರು!
Copy and paste this URL into your WordPress site to embed
Copy and paste this code into your site to embed