Viral | ಇವಳೇನು ರಾಕ್ಷಸಿನಾ?: ಪುಟ್ಟ ನಾಯಿ ಮರಿಗಳನ್ನು ಗೋಡೆಗೆ ಬಡಿದು ಕೊಂದ ಮಹಿಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೂಕ ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ದಿನೇ ದಿನೇ ಹೆಚ್ಚುತ್ತಿರುವ ಈ ಕಾಲದಲ್ಲಿ ಮತ್ತೊಂದು ಮನಕಲುಕುವ ಘಟನೆ ತಮಿಳುನಾಡಿನ ಮದುರೈನಲ್ಲಿ ಬೆಳಕಿಗೆ ಬಂದಿದೆ. ಸಣ್ಣ ವಿಷಯಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಬೀದಿಯಲ್ಲಿ ಆಟವಾಡುತ್ತಿದ್ದ ನಾಯಿ ಮರಿಗಳನ್ನು ಗೋಡೆಗೆ ಅಪ್ಪಳಿಸಿ ಕೊಂದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿವೆ. ವರದಿಗಳ ಪ್ರಕಾರ, ಸ್ಥಳೀಯವಾಗಿ ಇಬ್ಬರು ನೆರೆಹೊರೆಯವರ ನಡುವೆ ಜಗಳ ನಡೆದಿತ್ತು. ಈ ವೇಳೆ ಮಹಿಳೆಯ ಮಗನ ಮೇಲೆ … Continue reading Viral | ಇವಳೇನು ರಾಕ್ಷಸಿನಾ?: ಪುಟ್ಟ ನಾಯಿ ಮರಿಗಳನ್ನು ಗೋಡೆಗೆ ಬಡಿದು ಕೊಂದ ಮಹಿಳೆ