Viral | ಲಿಫ್ಟ್‌ನಲ್ಲಿ ಸಿಲುಕಿದ ಕಂದಮ್ಮಗಳು: ಪುಟಾಣಿ ಬಾಲಕಿಯ ಸಮಯಪ್ರಜ್ಞೆಗೆ ನೆಟ್ಟಿಗರು ಫಿದಾ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಲಿಫ್ಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಜನರು ಪರದಾಡುವ ಘಟನೆಗಳು ಹೆಚ್ಚಾಗುತ್ತಿವೆ. ದೊಡ್ಡವರೇ ಗಾಬರಿಯಾಗುವ ಇಂತಹ ಸನ್ನಿವೇಶದಲ್ಲಿ, ಪುಟ್ಟ ಬಾಲಕಿಯೊಬ್ಬಳು ತನ್ನ ಅಪ್ರತಿಮ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಇಬ್ಬರು ಕಂದಮ್ಮಗಳ ಪ್ರಾಣ ಉಳಿಸಿದ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ‘The Tatva’ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಇಬ್ಬರು ಪುಟ್ಟ ಮಕ್ಕಳು ಲಿಫ್ಟ್ ಒಳಗೆ ಹೋಗುತ್ತಿದ್ದಂತೆ ಅನಿರೀಕ್ಷಿತವಾಗಿ ಲಿಫ್ಟ್ ಸ್ಥಗಿತಗೊಂಡು ಬಾಗಿಲು ಮುಚ್ಚಿಕೊಳ್ಳುತ್ತದೆ. ಒಳಗಿದ್ದ ಮಕ್ಕಳು … Continue reading Viral | ಲಿಫ್ಟ್‌ನಲ್ಲಿ ಸಿಲುಕಿದ ಕಂದಮ್ಮಗಳು: ಪುಟಾಣಿ ಬಾಲಕಿಯ ಸಮಯಪ್ರಜ್ಞೆಗೆ ನೆಟ್ಟಿಗರು ಫಿದಾ!
Copy and paste this URL into your WordPress site to embed
Copy and paste this code into your site to embed