Viral | ಬಾಯಾರಿದ ಮರಿಯಾನೆಗೆ ನೀರು ಕೊಟ್ಟ ಯುವಕನಿಗೆ ತಾಯಾನೆ ಏನ್ ಮಾಡಿತು ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಮಮತೆ, ಕೃತಜ್ಞತೆ ಮತ್ತು ಮನುಷ್ಯರೊಂದಿಗೆ ಅವುಗಳ ನಂಟು ತೋರಿಸುವ ದೃಶ್ಯಗಳು ಯಾವಾಗಲೂ ಜನರ ಮನಸೆಳೆಯುತ್ತವೆ. ಇತ್ತೀಚೆಗೆ ಅಂತಹದೇ ಒಂದು ಮನಮುಟ್ಟುವ ವಿಡಿಯೋ ವೈರಲ್ ಆಗಿದ್ದು, ಬಾಯಾರಿದ ತನ್ನ ಮರಿಯಾನೆಗೆ ನೀರು ಕುಡಿಸಲು ಸಹಾಯ ಮಾಡಿದ ಯುವಕನಿಗೆ ತಾಯಾನೆ ಸೊಂಡಿಲೆತ್ತಿ ಧನ್ಯವಾದ ತಿಳಿಸಿದ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎಕ್ಸ್‌ನಲ್ಲಿ ಯೋಗ್ ಎಂಬ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ತಾಯಾನೆ ಮತ್ತು ಅದರ ಮರಿಯಾನೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು … Continue reading Viral | ಬಾಯಾರಿದ ಮರಿಯಾನೆಗೆ ನೀರು ಕೊಟ್ಟ ಯುವಕನಿಗೆ ತಾಯಾನೆ ಏನ್ ಮಾಡಿತು ನೋಡಿ!