ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರತಾಪಗಢದಲ್ಲಿ ಅಚ್ಚರಿಯ ಘಟನೆ ಒಂದು ಜನರನ್ನು ಬೆಚ್ಚಿಬೀಳಿಸಿದೆ. ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ 15 ವರ್ಷದ ಬಾಲಕ, ಹೈ-ವೋಲ್ಟೇಜ್ ವಿದ್ಯುತ್ ತಂತಿಯನ್ನು ಹಿಡಿದು ನೇತಾಡಿದ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕುಟುಂಬದವರು ಮದುವೆಗೆ ಒಪ್ಪದೇ ಇದ್ದ ಕಾರಣ, ಆತ ಈ ರೀತಿಯ ಅಪಾಯಕಾರಿ ಹೆಜ್ಜೆ ಇಟ್ಟಿದ್ದಾನೆ. ಸ್ಥಳೀಯರು ಈ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ತಾನು … Continue reading Viral | ಮದುವೆ ಆದ್ರೆ ಅದೇ ಹುಡುಗೀನಾ… ಇಲ್ಲಾಂದ್ರೆ! ಪ್ರೀತಿಯ ಹಠಕ್ಕೆ ಬಿದ್ದು ಹೈ-ವೋಲ್ಟೇಜ್ ತಂತಿ ಹಿಡಿದು ನೇತಾಡಿದ 15ರ ಪೋರ!
Copy and paste this URL into your WordPress site to embed
Copy and paste this code into your site to embed