Viral | ಮಗಳ ಮದುವೆ ಇದೆ, ದಯವಿಟ್ಟು ಬೆಳೆ ಖರೀದಿಸಿ: ಮಾರ್ಕೆಟ್ ನಲ್ಲಿ ನಿಂತು ಕಣ್ಣೀರು ಹಾಕಿದ ರೈತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಗಳ ಮದುವೆಗೆ ಹಣಕ್ಕಾಗಿ ಬೆಳೆ ಮಾರಲು ಮಾರುಕಟ್ಟೆಗೆ ಬಂದ ರೈತನೊಬ್ಬ ಕಣ್ಣೀರು ಸುರಿಸಿದ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಹರಾಜು ಪ್ರಕ್ರಿಯೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರೈತ ತನ್ನ ಬೆಳೆ ಖರೀದಿಸುವಂತೆ ಕಣ್ಣೀರು ಹಾಕುತ್ತಾ ಕೈಮುಗಿದು ಬೇಡಿಕೊಂಡಿದ್ದಾನೆ. ಈ ಘಟನೆ ಗುಣ ಜಿಲ್ಲೆಯ ನಾನಾಖೇಡಿ ಕೃಷಿ ಉಪಜ್ ಮಂಡಿಯಲ್ಲಿ ನಡೆದಿದೆ. ರೈತನ ಮಗಳ ಮದುವೆ ಮುಂದಿನ ದಿನವೇ ನಿಗದಿಯಾಗಿದ್ದರಿಂದ ಮದುವೆ ಖರ್ಚಿಗಾಗಿ ಕೊತ್ತಂಬರಿ ಹಾಗೂ ಸಾಸಿವೆ ಬೆಳೆಯನ್ನು ಮಾರಾಟ ಮಾಡಲು … Continue reading Viral | ಮಗಳ ಮದುವೆ ಇದೆ, ದಯವಿಟ್ಟು ಬೆಳೆ ಖರೀದಿಸಿ: ಮಾರ್ಕೆಟ್ ನಲ್ಲಿ ನಿಂತು ಕಣ್ಣೀರು ಹಾಕಿದ ರೈತ