Viral | ಸೋಲು ಪಕ್ಕಾ ಆಗ್ತಿದಂತೆ ಮೈದಾನದಿಂದ ಎಸ್ಕೇಪ್ ಆದ ನಖ್ವಿ! ವಿಡಿಯೋ ವೈರಲ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಲಂಬೊದಲ್ಲಿ ನಡೆದ T20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 61 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಪ್ರತಿಸ್ಪರ್ಧಿಗಳ ನಡುವಿನ ಪೈಪೋಟಿ ಎಂದೇ ಗುರುತಿಸಲ್ಪಡುವ ಈ ಪಂದ್ಯದಲ್ಲಿ ಪಾಕ್ ತಂಡ ಯಾವುದೇ ಹಂತದಲ್ಲೂ ಸವಾಲು ಒಡ್ಡಲು ಸಾಧ್ಯವಾಗಲಿಲ್ಲ. 176 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಭಾರತದ ಬೌಲರ್‌ಗಳು ಕಟ್ಟುನಿಟ್ಟಿನ ದಾಳಿಯಿಂದ ಪಾಕ್ ಬ್ಯಾಟಿಂಗ್ ಕ್ರಮವನ್ನು ಕುಸಿತಕ್ಕೊಳಪಡಿಸಿದರು. 18 ಓವರ್‌ಗಳಲ್ಲಿ 114 ರನ್‌ಗಳಿಗೆ ಪಾಕಿಸ್ತಾನ … Continue reading Viral | ಸೋಲು ಪಕ್ಕಾ ಆಗ್ತಿದಂತೆ ಮೈದಾನದಿಂದ ಎಸ್ಕೇಪ್ ಆದ ನಖ್ವಿ! ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed