Viral | ಅಯ್ಯೋ.. ದೇವ್ರೇ.. ಅಮ್ಮ ನೋಡೇ ಬಿಟ್ಲು! ಲವರ್ ಜೊತೆ ತಾಯಿ ಕೈಗೆ ಸಿಕ್ಕಿಬಿದ್ದ ಮಗ: ಆಮೇಲೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿ ಮೆಟ್ರೋ ನಿಲ್ದಾಣದಲ್ಲಿ ನಡೆದ ಅಚ್ಚರಿಯ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮೆಟ್ರೋ ನಿಲ್ದಾಣದಲ್ಲಿ ಯುವಕ ತನ್ನ ಗೆಳತಿಯೊಂದಿಗೆ ಕುಳಿತಿರುವುದನ್ನು ಕಂಡ ತಾಯಿ, ಅಲ್ಲಿ ತಕ್ಷಣವೇ ಅವರ ನಿಶ್ಚಿತಾರ್ಥ ಮಾಡಿಸಿದ ಘಟನೆ ನಡೆದಿದೆ. ವಿಡಿಯೋದಲ್ಲಿ ತಾಯಿ ಮೊದಲು ಮಗನೊಂದಿಗೆ ಕೆಲ ಕ್ಷಣ ಗದರಿಸುತ್ತಿರುವುದು ಕಾಣಿಸುತ್ತದೆ. ನಂತರ ತನ್ನ ಬಳಿ ತಂದಿದ್ದ ಹೂವು, ಹಣ್ಣು ಮತ್ತು ಸಿಹಿಯನ್ನು ಯುವತಿಗೆ ನೀಡಿ, ಸ್ಥಳದಲ್ಲೇ ನಿಶ್ಚಿತಾರ್ಥದ ರೀತಿಯಲ್ಲಿ ಆಚರಣೆ ನಡೆಸಿದ್ದಾರೆ. ಈ ವೇಳೆ ಯುವಕ … Continue reading Viral | ಅಯ್ಯೋ.. ದೇವ್ರೇ.. ಅಮ್ಮ ನೋಡೇ ಬಿಟ್ಲು! ಲವರ್ ಜೊತೆ ತಾಯಿ ಕೈಗೆ ಸಿಕ್ಕಿಬಿದ್ದ ಮಗ: ಆಮೇಲೇನಾಯ್ತು?