Viral |150 ರೂ ಕೊಟ್ಟು ಆರ್ಡರ್ ಮಾಡಿದ್ದು ‘ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್’, ಬಂದಿದ್ದು ಬೋಟಿ: ಯುವಕ ಕಂಗಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದ ದುಬಾರಿ ಪಬ್‌ ಸಂಸ್ಕೃತಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಂದಿರಾನಗರದ ಜನಪ್ರಿಯ ಪಬ್‌ನಲ್ಲಿ ಗ್ರಾಹಕರೊಬ್ಬರಿಗೆ ₹150 ಬೆಲೆಯ ಸ್ಟಾರ್ಟರ್ ಹೆಸರಿನಲ್ಲಿ ಸಾಮಾನ್ಯ ಫ್ರೈಯಮ್ಸ್ ನೀಡಲಾಗಿದೆ ಎಂಬ ಆರೋಪ ವೈರಲ್ ಆಗಿದೆ. ಈ ಕುರಿತು ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಅರುಣ್‌ರಾಜ್ ಪತ್ತಾರ್ ಎಂಬ ಬಳಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಮೆನುನಲ್ಲಿ “ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್” ಎಂಬ ಹೆಸರಿನಲ್ಲಿ ಆರ್ಡರ್ ಮಾಡಿದ ತಿನಿಸಿಗೆ ಸಾಮಾನ್ಯವಾಗಿ … Continue reading Viral |150 ರೂ ಕೊಟ್ಟು ಆರ್ಡರ್ ಮಾಡಿದ್ದು ‘ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್’, ಬಂದಿದ್ದು ಬೋಟಿ: ಯುವಕ ಕಂಗಾಲು