Viral | ಎಲೆಕ್ಷನ್ ನಡುವೆ ವೈರಲ್ ಆದ ಪುದುಚೇರಿ ಸಿಎಂ: ಇವರ ಸಿಂಪ್ಲಿಸಿಟಿಗೆ ಫ್ಯಾನ್ ಆದ ಜನ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಜೋರಾಗಿರುವ ನಡುವೆ ಪುದುಚೇರಿ ಮುಖ್ಯಮಂತ್ರಿ ಹಾಗೂ ಎಐಎನ್ಆರ್‌ಸಿ ಮುಖ್ಯಸ್ಥ ಎನ್. ರಂಗಸ್ವಾಮಿ ತಮ್ಮ ಸರಳ ನಡೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಯಾವುದೇ ವಿಶೇಷ ಭದ್ರತಾ ತೋರಾಟ ಅಥವಾ ಅತಿರೇಕದ ವ್ಯವಸ್ಥೆ ಇಲ್ಲದೆ, ಸಾಮಾನ್ಯ ನಾಗರಿಕರಂತೆ ಬೈಕ್‌ನಲ್ಲಿ ಮತಗಟ್ಟೆಗೆ ಆಗಮಿಸಿ ಅವರು ಮತ ಚಲಾಯಿಸಿದರು. ಮಂಗಲಂ ಮತ್ತು ತಟ್ಟಂಚವಾಡಿ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ರಂಗಸ್ವಾಮಿ, ಬೆಳಗ್ಗೆಯೇ ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಮತದಾನದ ಬಳಿಕವೂ ಅವರು … Continue reading Viral | ಎಲೆಕ್ಷನ್ ನಡುವೆ ವೈರಲ್ ಆದ ಪುದುಚೇರಿ ಸಿಎಂ: ಇವರ ಸಿಂಪ್ಲಿಸಿಟಿಗೆ ಫ್ಯಾನ್ ಆದ ಜನ