Viral | ಫುಟ್‌ಪಾತ್ ಮೇಲೆ ಸ್ಕೂಟರ್ ಸವಾರಿ: ಸವಾರನನ್ನು ವಾಪಾಸ್ ರೋಡಿಗೆ ಇಳಿಸಿದ ಅಜ್ಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳದ ಕೋಝಿಕ್ಕೋಡ್ನಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಎರಂಜಿಪ್ಪಾಳಂ ಜಂಕ್ಷನ್‌ನಲ್ಲಿ ರೆಡ್ ಸಿಗ್ನಲ್ ತಪ್ಪಿಸಲು ಫುಟ್‌ಪಾತ್ ಮೇಲೆ ಸ್ಕೂಟರ್ ಚಲಾಯಿಸಿದ್ದ ಸವಾರನನ್ನು ಸುಮಾರು 60 ವರ್ಷದ ಮಹಿಳೆ ಧೈರ್ಯವಾಗಿ ತಡೆದಿದ್ದಾರೆ. ಪಾದಚಾರಿಗಳಿಗಾಗಿ ಇರುವ ಫುಟ್‌ಪಾತ್ ಬಳಸಿ ಮುಂದೆ ಸಾಗಲು ಯತ್ನಿಸಿದ ಸವಾರನ ದಾರಿಯನ್ನು ಮಹಿಳೆ ನಿಲ್ಲಿಸಿ, ಮೊಬೈಲ್‌ನಲ್ಲಿ ವಾಹನದ ನೋಂದಣಿ ಸಂಖ್ಯೆಯ ಚಿತ್ರವನ್ನು ಫೋನ್ ನಲ್ಲಿ ಸೆರೆಹಿಡಿದ್ದಾರೆ. ಕೊನೆಗೆ ಸವಾರನು ಹಿಂತಿರುಗಿ ಮುಖ್ಯ ರಸ್ತೆಗೆ ಇಳಿದಿದ್ದಾರೆ. ಇದನ್ನೂ ಓದಿ: … Continue reading Viral | ಫುಟ್‌ಪಾತ್ ಮೇಲೆ ಸ್ಕೂಟರ್ ಸವಾರಿ: ಸವಾರನನ್ನು ವಾಪಾಸ್ ರೋಡಿಗೆ ಇಳಿಸಿದ ಅಜ್ಜಿ