Viral | ಬೀದಿ ನಾಯಿಯಿಂದ ತಪ್ಪಿಸಿಕೊಳ್ಳೋಕೆ ಗೇಟ್ ಹಾರಿದ ಯುವಕನಿಗೆ ಕಾದಿತ್ತು ಶಾಕ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಅನೇಕ ಅಚ್ಚರಿ ಘಟನೆಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ನಗುವನ್ನು ತರಿಸುವ ದೃಶ್ಯಗಳು ಕಂಡುಬಂದರೆ, ಮತ್ತೊಮ್ಮೆ ಭಯ ಹುಟ್ಟಿಸುವ ಘಟನೆಗಳೂ ನೆಟ್ಟಿಗರ ಗಮನ ಸೆಳೆಯುತ್ತವೆ. ಇತ್ತೀಚೆಗೆ ಹರಿದಾಡುತ್ತಿರುವ ಒಂದು ಸಿಸಿಟಿವಿ ದೃಶ್ಯವು ಇಂತಹ ವಿಚಿತ್ರ ಕ್ಷಣವನ್ನು ಎಲ್ಲರ ಮುಂದಿಟ್ಟಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಯುವಕನೊಬ್ಬನ ಹಿಂದೆ ಬೀದಿ ನಾಯಿ ಅಟ್ಟಿಸಿಕೊಂಡು ಬಂದಿದ್ದು, ಆತ ಭಯದಿಂದ ಓಡಲು ಶುರುಮಾಡುತ್ತಾನೆ. ನಾಯಿಯಿಂದ ಪಾರಾಗಬೇಕೆಂಬ ಆತುರದಲ್ಲಿ ಸುತ್ತಮುತ್ತ ನೋಡಿದಾಗ ಪಕ್ಕದಲ್ಲಿದ್ದ ಮನೆಯ ಗೇಟ್ ಕಣ್ಣಿಗೆ … Continue reading Viral | ಬೀದಿ ನಾಯಿಯಿಂದ ತಪ್ಪಿಸಿಕೊಳ್ಳೋಕೆ ಗೇಟ್ ಹಾರಿದ ಯುವಕನಿಗೆ ಕಾದಿತ್ತು ಶಾಕ್!
Copy and paste this URL into your WordPress site to embed
Copy and paste this code into your site to embed