Viral | ದೆಹಲಿ ಮೆಟ್ರೋ ನೋಡಿ ಶಾಕ್! “ಮಾಸ್ಕೋಗಿಂತಲೂ ಬೆಸ್ಟ್” ಎಂದ ರಷ್ಯನ್ ಯುವತಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ರಷ್ಯಾದ ಮಹಿಳೆಯೊಬ್ಬರು ದೆಹಲಿ ಮೆಟ್ರೋದಲ್ಲಿನ ಮಹಿಳಾ ಕೋಚ್‌ನಲ್ಲಿ ಪ್ರಯಾಣಿಸಿದ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ವಿಡಿಯೋ ವೈರಲ್ ಆಗಿದೆ. ಅವರು ಮೆಟ್ರೋದಲ್ಲಿ ಪ್ರಯಾಣಿಸಿ, ನಂತರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅದರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಆ ವಿಡಿಯೋ ಈಗ ಬಹಳಷ್ಟು ಜನರ ಗಮನ ಸೆಳೆಯುತ್ತಿದೆ. ಈ ವಿಡಿಯೋವನ್ನು @an.leman ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಲಾಗಿದೆ. ವಿಡಿಯೋದಲ್ಲಿ ಆಕೆ ಮಹಿಳಾ ಕೋಚ್‌ನ ಮುಂಭಾಗದಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿರುವ ದೃಶ್ಯ ಕಾಣಿಸುತ್ತದೆ. ಈ ವೇಳೆ … Continue reading Viral | ದೆಹಲಿ ಮೆಟ್ರೋ ನೋಡಿ ಶಾಕ್! “ಮಾಸ್ಕೋಗಿಂತಲೂ ಬೆಸ್ಟ್” ಎಂದ ರಷ್ಯನ್ ಯುವತಿ!
Copy and paste this URL into your WordPress site to embed
Copy and paste this code into your site to embed