Viral | ಇದು ಥಿಯೇಟರ್ ಅಲ್ಲ….! ಫ್ಯಾನ್ಸ್ ನಡವಳಿಕೆಗೆ ನಟ ಅಜಿತ್ ಕುಮಾರ್ ಫುಲ್ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ನಟ ಅಜಿತ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಕಾರ್ ರೇಸಿಂಗ್‌ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ವಿದೇಶಗಳಲ್ಲಿ ನಡೆಯುವ ವಿವಿಧ ರೇಸ್‌ಗಳಲ್ಲಿ ಭಾಗವಹಿಸುತ್ತಿರುವ ಅವರು, ಈಗ ಒಂದು ವಿಡಿಯೋ ಮೂಲಕ ಸುದ್ದಿಯಲ್ಲಿದ್ದಾರೆ. ಅಬುಧಾಬಿಯಲ್ಲಿ ನಡೆದ ರೇಸ್ ವೇಳೆ ಅವರನ್ನು ನೋಡಲು ಬಂದ ಅಭಿಮಾನಿಗಳ ಮೇಲೆ ಅಜಿತ್ ಅಸಮಾಧಾನ ವ್ಯಕ್ತಪಡಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಕ್ಲಿಪ್‌ನಲ್ಲಿ ಅಭಿಮಾನಿಗಳು ಹತ್ತಿರ ಬರಲು ಯತ್ನಿಸಿದಾಗ, “ಇದು ಥಿಯೇಟರ್ ಅಲ್ಲ, ಸರಿಯಾಗಿ ವರ್ತಿಸಿ” ಎಂದು ಅವರು … Continue reading Viral | ಇದು ಥಿಯೇಟರ್ ಅಲ್ಲ….! ಫ್ಯಾನ್ಸ್ ನಡವಳಿಕೆಗೆ ನಟ ಅಜಿತ್ ಕುಮಾರ್ ಫುಲ್ ಗರಂ!