Viral | ಈ ರಸ್ತೆ ಮುಸ್ಲಿಮರಿಗಲ್ಲ: ಹೆಣ್ಮಕ್ಕಳ ಕೆಲಸ ನೋಡಿ, ಇದೆಲ್ಲಾ ಬೇಕಿತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರೀಯ ಏಕತೆಯ ಸಂದೇಶ ಸಾರಬೇಕಾದ ಹೆದ್ದಾರಿಯೇ ಈಗ ವಿವಾದದ ಕೇಂದ್ರವಾಗಿರುವ ಘಟನೆ ಉತ್ತರ ಭಾರತದಲ್ಲಿ ಬೆಳಕಿಗೆ ಬಂದಿದೆ. ದೆಹಲಿ–ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್–72ಎ ಮಾರ್ಗದಲ್ಲಿ ಪ್ರಚೋದಕ ಸ್ವರೂಪದ ಬರಹ ಕಾಣಿಸಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹೆದ್ದಾರಿಯ ಪಕ್ಕದಲ್ಲಿ ಹಿಂದಿಯಲ್ಲಿ ಹಾಗೂ ಸಮೀಪದ ಎತ್ತರದ ಕಬ್ಬಿಣದ ಸೇತುವೆಯ ರೇಲಿಂಗ್ ಮೇಲೆ ಇಂಗ್ಲಿಷ್‌ನಲ್ಲಿ “ಈ ರಸ್ತೆ ಮುಸ್ಲಿಮರಿಗೆ ಅಲ್ಲ” ಎಂಬ ಸಂದೇಶವನ್ನು ಸ್ಪ್ರೇ ಪೇಂಟ್ ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಭಾರತದ ರಾಷ್ಟ್ರೀಯ … Continue reading Viral | ಈ ರಸ್ತೆ ಮುಸ್ಲಿಮರಿಗಲ್ಲ: ಹೆಣ್ಮಕ್ಕಳ ಕೆಲಸ ನೋಡಿ, ಇದೆಲ್ಲಾ ಬೇಕಿತ್ತಾ?