Viral | ಖಮೇನಿ ಸಾವಿನ ಸುದ್ದಿ ಓದುತ್ತಿದಂತೆ ಕಣ್ಣೀರಿಟ್ಟ ಟಿವಿ ನಿರೂಪಕ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂಬ ಘೋಷಣೆಯ ಬಳಿಕ ದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ರಾಜ್ಯ ದೂರದರ್ಶನ ವಾಹಿನಿಯ ನಿರೂಪಕರೊಬ್ಬರು ಖಮೇನಿ ಸಾವಿನ ಸುದ್ದಿ ಓದುವಾಗ ಭಾವುಕರಾಗಿ ಕಣ್ಣೀರಿಟ್ಟ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರಂಭದಲ್ಲಿ ದಾಳಿಯ ನಂತರ ಕೆಲ ಪ್ರದೇಶಗಳಲ್ಲಿ ಸಂಭ್ರಮಾಚರಣೆ ನಡೆದಿರುವ ವಿಡಿಯೋಗಳು ಹರಿದಾಡಿದ್ದವು. ಆದರೆ ರಾಜ್ಯ ಸಂಬಂಧಿತ ಸುದ್ದಿಸಂಸ್ಥೆಗಳು ಖಮೇನಿ ನಿಧನವನ್ನು ದೃಢಪಡಿಸಿದ ಬಳಿಕ ದುಃಖದ ವಾತಾವರಣ … Continue reading Viral | ಖಮೇನಿ ಸಾವಿನ ಸುದ್ದಿ ಓದುತ್ತಿದಂತೆ ಕಣ್ಣೀರಿಟ್ಟ ಟಿವಿ ನಿರೂಪಕ: ವಿಡಿಯೋ ವೈರಲ್