Video| ವೈರಲ್ ವಿಡಿಯೋ: ಜನಪ್ರೀತಿ ಗಳಿಕೆಗೆ ಮಾದರಿ ಈ ಪೊಲೀಸ್ ಅಧಿಕಾರಿ!

0
246

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೆಲದಿನಗಳ ಹಿಂದೆ ತಮ್ಮ ಸೇವಾಸ್ಥಳದಿಂದ ವರ್ಗಾವಣೆಯಾದ ಪೊಲೀಸ್ ಅಧಿಕಾರಿಯನ್ನು ಜನ ಅಳುತ್ತಾ, ಹೂ ಚೆಲ್ಲಿ ಬೀಳ್ಕೊಡುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ವಿಶಾಲ್ ಪಟೇಲ್ ಎಂಬ ಈ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗುಜರಾತಿನವರು. ದೃಶ್ಯಗಳಲ್ಲಿ ನೋಡಿ, ಆ ಕ್ಷಣ.

LEAVE A REPLY

Please enter your comment!
Please enter your name here