ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೋಳಿ ಹಬ್ಬದ ಸಂಭ್ರಮದಲ್ಲಿ ಮೈಮರೆತ ಜೋಡಿಯೊಂದು ಬೈಕ್ನಲ್ಲಿ ರೊಮ್ಯಾಂಟಿಕ್ ಸ್ಟಂಟ್ ಮಾಡಿದೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಸುತ್ತಾಡುತ್ತಿರೋ ಪ್ರೇಮಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ರಾಜಸ್ಥಾನದ ರಾಜಧಾನಿ ಜೈಪುರ್ನಲ್ಲಿ ಇಬ್ಬರು ಪ್ರೇಮಿಗಳು ಬೈಕ್ನಲ್ಲಿ ಸ್ಟಂಟ್ ಮಾಡಿದ್ದಾರೆ. ರಾಯಲ್ ಎನ್ಫೀಲ್ಡ್ ಓಡಿಸೋ ಹುಡುಗ ಹುಡುಗಿಯನ್ನು ತನ್ನ ಮುಂದೆ ಕೂರಿಸಿಕೊಂಡಿದ್ದಾನೆ. ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಹುಡುಗಿ ಬಾಯ್ಫ್ರೆಂಡ್ನನ್ನು ಹಗ್ ಮಾಡಿ ರೈಡ್ ಮಾಡಿದ್ದಾಳೆ.
ಹಿಂಬದಿಯ ಕಾರ್ ವಿಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಪೊಲೀಸರು ಬೈಕ್ ನಂಬರ್ನಿಂದ ಆರೋಪಿಗಳನ್ನು ಪತ್ತೆ ಹಚ್ಚಲಿದ್ದಾರೆ.
Jaipur.. होली पर सरेराह आशिकी । सोशल मीडिया पर युवक युवती का वीडियो हुआ वायरल। b2 बाईपास का बताया जा रहा है वीडियो . मोटरसाइकिल पर आशिकी करते दिखे युवक-युवती। मोटरसाइकिल के नंबर के आधार पर अब पुलिस कर रही है तलाश। संभवतः ट्रैफिक पुलिस कर सकती है चालान… pic.twitter.com/lZgpY0LsVu
— Jitesh Jethanandani (@jethanandani14) March 7, 2023