VIRAL VIDEO| ಆನೆ ನಡೆದಿದ್ದೇ ದಾರಿ, ಯಾರು ಕೆಮ್ಮಂಗಿಲ್ಲಾ ಗುರೂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮನುಷ್ಯರಂತೆ ಪ್ರಾಣಿಗಳಿಗೂ ಸಂವಹನ ಕಲೆ ಗೊತ್ತಿರುತ್ತೆ. ಕಾಡು ಪ್ರಾಣಿಗಳು ನಡೆದುಹೋಗುವ ಹಾದಿಯಲ್ಲಿ ಮತ್ಯಾರಾದರೂ ಎದುರು ಸಿಗುವಂತಿದ್ದರೆ ಶಬ್ದ ಮಾಡುವ ಮೂಲಕ ತಾವು ಬರುವಿಕೆಯನ್ನು ತಿಳಿಸಿಕೊಡುತ್ತವೆ. ಹಾಗೆಯೇ ಐಎಫ್‌ಎಸ್‌ ಅಧಿಕಾರಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬೇಟೆಯಾಡುವ ಗತ್ತಿದ್ದರೂ ಹುಲಿ ಆನೆ ಹಿಂಡಿಗೆ ದಾರಿ ಮಾಡಿಕೊಡುವುದನ್ನು ಕಾಣಬಹುದಾಗಿದೆ.

ಪ್ರಾಣಿಗಳು ಹೇಗೆ ಸಂವಹನ ನಡೆಸುತ್ತವೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತವೆ ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಹುಲಿಯ ವಾಸನೆಯ ಆಧಾರದ ಮೇಲೆ ಆನೇ ಘೀಳಿಟ್ಟಿದೆ. ಆಘ ಹುಲಿ ತಕ್ಷಣ ಹುಲ್ಲು ಹಾಸಿನ ಮೇಲೆ ಮಲಗಿ ಆನೆ ಹಿಂಡಿಗೆ ದಾರಿ ಕೊಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!