Viral | ‘ನೀನೇ ಕಣಪ್ಪ ನಿಜವಾದ ಹೀರೋ’! ಡಿಲಿವರಿ ಬಾಯ್‌ಗಾಗಿ ಧ್ವನಿ ಎತ್ತಿದ ಸಿದ್ಧಾರ್ಥ್ ಆನಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ವಿಡಿಯೋಗೆ ಖ್ಯಾತ ನಿರ್ದೇಶಕ ಸಿದ್ಧಾರ್ಥ್ ಆನಂದ್ ನೀಡಿದ ಪ್ರತಿಕ್ರಿಯೆ ದೊಡ್ಡ ಮಟ್ಟದಲ್ಲಿ ಪ್ರಶಂಸೆ ಪಡೆದಿದೆ. ಹಳೆಯ ಶಾಲಾ ಗೆಳೆಯನನ್ನು ಡಿಲಿವರಿ ಬಾಯ್ ಎಂದು ಹಾಸ್ಯ ಮಾಡಿರುವ ಮಹಿಳೆಯ ವಿಡಿಯೋಗೆ ಪ್ರತಿಕ್ರಿಯಿಸಿದ ಅವರು, ಆ ಯುವಕನನ್ನು “ನಿಜವಾದ ಹೀರೋ” ಎಂದು ಕರೆದು, ದುಡಿಯುವ ಕೆಲಸದ ಗೌರವವನ್ನು ನೆನಪಿಸಿದ್ದಾರೆ. ಎಕ್ಸ್ (X)ನಲ್ಲಿ ಸಫ್ರಾನ್ ಚಾರ್ಜರ್ಸ್ ಎಂಬ ಖಾತೆಯಿಂದ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಮಹಿಳೆಯೊಬ್ಬಳು ತನ್ನ ಶಾಲಾ ದಿನಗಳ ಗೆಳೆಯನನ್ನು ರಸ್ತೆಯಲ್ಲಿ … Continue reading Viral | ‘ನೀನೇ ಕಣಪ್ಪ ನಿಜವಾದ ಹೀರೋ’! ಡಿಲಿವರಿ ಬಾಯ್‌ಗಾಗಿ ಧ್ವನಿ ಎತ್ತಿದ ಸಿದ್ಧಾರ್ಥ್ ಆನಂದ್