VIRAL | ಸ್ಟಾರ್ಟ್‌ಅಪ್‌ ಕಂಪೆನಿಯ ಕಹಿ ಅನುಭವ ಹಂಚಿಕೊಂಡ ಯುವಕ! ಪೋಸ್ಟ್ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಕಂಪನಿಯಲ್ಲಿ ಕೆಲಸ ಆರಂಭಿಸುವಾಗ ಉತ್ಸಾಹ, ಕನಸುಗಳು ಮತ್ತು ಭವಿಷ್ಯದ ಬಗ್ಗೆ ನಿರೀಕ್ಷೆಗಳು ತುಂಬಿರುತ್ತವೆ. ಆದರೆ ಕೆಲವೊಮ್ಮೆ ಕಚೇರಿಯ ಒಳರಾಜಕೀಯ, ತಾರತಮ್ಯ ಮತ್ತು ಅಸ್ಥಿರತೆ ಆ ಉತ್ಸಾಹವನ್ನೇ ಕೊಂದು ಬಿಡುತ್ತವೆ. ಇಂತಹ ಅನುಭವವೊಂದನ್ನು ಬೆಂಗಳೂರಿನ ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್ ಆಗಿದೆ. ಜೀವನ ತಮ್ಮ ಪೋಸ್ಟ್‌ನಲ್ಲಿ ಸ್ಟಾರ್ಟ್‌ಅಪ್ ಸಂಸ್ಕೃತಿಯ ಮತ್ತೊಂದು ಮುಖವನ್ನು ವಿವರಿಸಿದ್ದಾರೆ. ಮೂರು ತಿಂಗಳ ಪ್ರೊಬೇಷನ್ ಅವಧಿ ಮುಗಿಯುವ ಮುನ್ನವೇ ತಮಗೆ ಕೆಲಸದಿಂದ ತೆಗೆದು ಹಾಕಿದ್ದಾಗಿ ಯುವಕ … Continue reading VIRAL | ಸ್ಟಾರ್ಟ್‌ಅಪ್‌ ಕಂಪೆನಿಯ ಕಹಿ ಅನುಭವ ಹಂಚಿಕೊಂಡ ಯುವಕ! ಪೋಸ್ಟ್ ವೈರಲ್