Dear Vaibhav, ಸೂರ್ಯವಂಶಿಯನ್ನು ಹೊಗಳಿ ಕೊಂಡಾಡಿದ ವಿರಾಟ್‌ ಕೊಹ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಸ್ಫೋಟಕ ಬ್ಯಾಟಿಂಗ್‌ ನಡೆಸಿದ 15 ವರ್ಷದ ವೈಭವ್‌ ಸೂರ್ಯವಂಶಿಯನ್ನು ವಿರಾಟ್‌ ಕೊಹ್ಲಿ ಹೊಗಳಿ ಕೊಂಡಾಡಿದ್ದಾರೆ. ಪಂದ್ಯ ಮುಗಿದ ನಂತರ ವಿರಾಟ್‌ ಕೊಹ್ಲಿ ವೈಭವ್‌ ಸೂರ್ಯವಂಶಿಯನ್ನು ಭೇಟಿಯಾಗಿದ್ದು, ಡಿಯರ್‌ ವೈಭವ್‌ ವೆಲ್‌ ಡನ್‌ ಎಂದು ಹೇಳಿದ್ದಾರೆ. ವೈಭರ್‌ ತನಗೊಂದು ಆಟೋಗ್ರಾಫ್‌ ಕೊಡ್ತೀರಾ ಎಂದು ಕೊಹ್ಲಿಯನ್ನು ಪ್ರಶ್ನಿಸಿದ್ದು, ವೈಭವ್‌ ಕ್ಯಾಪ್‌ ಮೇಲೆ ಕೊಹ್ಲಿ ಡಿಯರ್ ವೈಭವ್, ವೆಲ್ ಡನ್ ಎಂದು ಬರೆದು ಕೊಟ್ಟಿದ್ದಾರೆ. ಭುವನೇಶ್ವರ್‌ ಕುಮಾರ್‌ … Continue reading Dear Vaibhav, ಸೂರ್ಯವಂಶಿಯನ್ನು ಹೊಗಳಿ ಕೊಂಡಾಡಿದ ವಿರಾಟ್‌ ಕೊಹ್ಲಿ