ಸಪ್ತಪದಿ ತುಳಿಯಲು ಸಜ್ಜಾದ ‘VIROSH’ ಜೋಡಿ: ಉದಯಪುರದಲ್ಲಿ ವಿವಾಹ, ಕೊಡಗಿನಲ್ಲಿ ಹಬ್ಬ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಹುಕಾಲದ ಗುಸುಗುಸು ಸುದ್ದಿಗೆ ತೆರೆಬಿದ್ದಿದ್ದು, ದಕ್ಷಿಣ ಭಾರತದ ಖ್ಯಾತ ನಟಿ, ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಅವರ ವಿವಾಹಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಸಮೀಪದ ಕದನೂರು ಗ್ರಾಮದಲ್ಲಿರುವ ರಶ್ಮಿಕಾ ಅವರ ಮನೆ ಈಗ ಮದುವೆಯ ಸಂಭ್ರಮದಿಂದ ಕಂಗೊಳಿಸುತ್ತಿದೆ. ರಶ್ಮಿಕಾ ಅವರ ಪೋಷಕರು ಮತ್ತು ಆಪ್ತರು ಈಗಾಗಲೇ ಮದುವೆ ಸಮಾರಂಭಕ್ಕಾಗಿ ರಾಜಸ್ಥಾನದ ಉದಯಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮದುವೆ ವಿದೇಶಿ ಅಥವಾ ಅದ್ದೂರಿ ತಾಣದಲ್ಲಿ ನಡೆಯುತ್ತಿದ್ದರೂ, … Continue reading ಸಪ್ತಪದಿ ತುಳಿಯಲು ಸಜ್ಜಾದ ‘VIROSH’ ಜೋಡಿ: ಉದಯಪುರದಲ್ಲಿ ವಿವಾಹ, ಕೊಡಗಿನಲ್ಲಿ ಹಬ್ಬ!