CINE | ವಿರೋಷ್‌ ವೈರಲ್‌, ರಶ್ಮಿಕಾ-ವಿಜಯ್‌ ಮದುವೆಯ ಫೋಟೊಗಳಿಗೆ ದಾಖಲೆಯ ವ್ಯೂಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ನಿನ್ನೆಯಷ್ಟೇ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಆತ್ಮೀಯರು, ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಿದ್ದು, ಕೆಲವೇ ಜನರ ಸಮ್ಮುಖದಲ್ಲಿ ಸಾಂಪ್ರದಾಯಕವಾಗಿ ರಶ್ಮಿಕಾ ವಿಜಯ್‌ ಮದುವೆಯಾಗಿದ್ದಾರೆ. ಮದುವೆಯ ಫೋಟೊ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳಿ ಪ್ಲೀಸ್‌ ಎಂದು ಅಭಿಮಾನಿಗಳು ಮನವಿ ಮಾಡಿದ್ದರು. ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ವಿಜಯ್‌ ಹಾಗೂ ರಶ್ಮಿಕಾ ಏಕಕಾಲಕ್ಕೆ ಫೋಟೊ ಹಾಗೂ ವಿಡಿಯೋಗಳನ್ನು ಪೋಸ್ಟ್‌ ಮಾಡಿದ್ದಾರೆ. ಇವರ ಮದುವೆ ಫೋಟೊಸ್‌ಗೆ ದಾಖಲೆಯ ವ್ಯೂಸ್‌ ಬಂದಿದೆ. ಅಭಿಮಾನಿಗಳು ಫೋಟೊಗೆ ಲೈಕ್‌ … Continue reading CINE | ವಿರೋಷ್‌ ವೈರಲ್‌, ರಶ್ಮಿಕಾ-ವಿಜಯ್‌ ಮದುವೆಯ ಫೋಟೊಗಳಿಗೆ ದಾಖಲೆಯ ವ್ಯೂಸ್‌