ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈ ಹಿಂದೆ ಮೆಟರ್ನಿಟಿ ಆಸ್ಪತ್ರೆಯಲ್ಲಿ ಕಾಣಿಸಿದ್ದು, ನಟಿ ಪ್ರೆಗ್ನೆಂಟ್ ಎನ್ನುವ ಸುದ್ದಿ ಮುನ್ನೆಲೆಗೆ ಬಂದಿತ್ತು.
ಇದೀಗ ಇಂಥದ್ದೇ ವಿಡಿಯೋ ವೈರಲ್ ಆಗಿದ್ದು, ಅನುಷ್ಕಾ ಬೇಬಿ ಬಂಪ್ ಕಾಣಿಸುತ್ತಿದೆ. ಎಷ್ಟೇ ಸುದ್ದಿ ಹಬ್ಬಿದರೂ ಈವರೆಗೂ ವಿರುಷ್ಕಾ ಜೋಡಿ ಪ್ರೆಗ್ನೆನ್ಸಿ ಬಗ್ಗೆ ಮಾತನಾಡಿಲ್ಲ.
ಕೆಲ ತಿಂಗಳ ಹಿಂದೆ ಅನುಷ್ಕಾರನ್ನು ಆಸ್ಪತ್ರೆಯಲ್ಲಿ ಜನ ನೋಡಿದ್ದರು. ಇದಾದ ನಂತರ ಅನುಷ್ಕಾ ಯಾವೊಂದು ಸಾರ್ವಜನಿಕ ಕಾರ್ಯಕ್ರಮದಲ್ಲಿಯೂ ಕಾಣಿಸಿರಲಿಲ್ಲ. ಹೀಗಾಗಿ ಅನುಷ್ಕಾ ಪ್ರೆಗ್ನೆಂಟ್ ಇದ್ದರೂ ಇರಬಹುದು ಎಂದುಕೊಳ್ಳಲಾಗಿತ್ತು. ಈ ರೂಮರ‍್ಸ್‌ಗೆ ಈಗ ಪುಷ್ಠಿ ಸಿಕ್ಕಿದ್ದು, ಮತ್ತೊಂದು ವಿಡಿಯೋ ವೈರಲ್ ಆಗಿದೆ.
https://www.instagram.com/reel/Czb83qsSEFO/?utm_source=ig_web_copy_link