Vitamin D |ಮಹಿಳೆಯರಿಗೆ ಬಹಳ ಮುಖ್ಯ “ವಿಟಮಿನ್ ಡಿ” ಅಂಶ, ಆದ್ರೆ ಇದರ ಪ್ರಯೋಜನ ಏನು?

ವಿಟಮಿನ್ ಡಿ ಮಹಿಳೆಯರಲ್ಲಿ ಹಾರ್ಮೋನಿನಂತೆ ಕೆಲಸ ಮಾಡುತ್ತದೆ. ಮುಖ್ಯವಾಗಿ ವಿಟಮಿನ್ ಡಿ ಶರೀರದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ.

ವಿಟಮಿನ್ ಡಿ, ಆಹಾರದಿಂದ ನಮಗೆ ಸರಿಯಾಗಿ ದೊರೆಯುವುದಿಲ್ಲ. ಒಂದು ವೇಳೆ ದೊರೆತರೂ ಮೊಟ್ಟೆಯ ಹಳದಿ ಭಾಗದಿಂದ ಸ್ವಲ್ಪ ದೊರೆಯುತ್ತದೆ. ಆದರೆ ಬಿಸಿಲಿನಿಂದ ಇದು ದೊರೆಯುತ್ತದೆ.

ಅತಿ ನೇರಳೆ ಕಿರಣ ‘ಬಿ’ ಕಿರಣಗಳು ನಮ್ಮ ಚರ್ಮದ ಮೇಲೆ ಬೀಳುವಂತೆ ನೋಡಿಕೊಳ್ಳಬೇಕಷ್ಟೆ. ಈ ಅಲ್ಪಾ ವಯಲೆಟ್ ರೇಸ್ ಅಂದರೆ ಅತಿ ನೇರಳೆ ಕಿರಣ ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೂ ಇರುತ್ತವೆ. ಆಗ ಬಿಸಿಲು ಮೈ ಮೇಲೆ ಬೀಳುವಂತೆ ನೋಡಿಕೊಂಡರೆ ಒಳ್ಳೆಯದು.

ಚರ್ಮದ ಸತ್ವದಿಂದ 5 ರಿಂದ 7 ನಿಮಿಷಗಳ ಕಾಲ ಸೂರ್ಯನಲ್ಲಿ ಉಳಿಯಲು ವೈದ್ಯರು ನಿಮಗೆ ಶಿಫಾರಸು ಮಾಡುತ್ತಾರೆ. ಮೊದಲನೆಯದಾಗಿ, ಈ ಕಿರಣಗಳು ಮುಖ, ಕುತ್ತಿಗೆ, ಕಾಲುಗಳು ಮತ್ತು ಕೈಗಳ ಮೇಲೆ ಬೀಳುವಂತೆ ನೋಡಿಕೊಳ್ಳಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!