48 ಸಾವಿರ ಹಾಡುಗಳಿಗೆ ಧ್ವನಿ: ಪದ್ಮಭೂಷಣ ತಿರಸ್ಕರಿಸಿದ್ದ ‘ದಕ್ಷಿಣ ಭಾರತದ ನೈಟಿಂಗೇಲ್’ ಎಸ್. ಜಾನಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರಸಂಗೀತದ ಅತ್ಯಂತ ಗೌರವಾನ್ವಿತ ಧ್ವನಿಗಳಲ್ಲಿ ಒಂದಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಇಂದು ನಿಧನರಾಗಿದ್ದಾರೆ. 88 ವರ್ಷ ವಯಸ್ಸಿನ ಅವರು ಹಲವು ದಶಕಗಳ ಕಾಲ ತಮ್ಮ ಅದ್ಭುತ ಗಾಯನದ ಮೂಲಕ ಕೋಟ್ಯಂತರ ಸಂಗೀತಾಭಿಮಾನಿಗಳ ಮನಸ್ಸು ಗೆದ್ದಿದ್ದರು. ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಕ್ಷೇತ್ರವು ತನ್ನ ಅಪರೂಪದ ಗಾನ ರತ್ನವೊಂದನ್ನು ಕಳೆದುಕೊಂಡಂತಾಗಿದೆ. ಸಂಗೀತಯಾನಕ್ಕೆ ಬಾಲ್ಯದಲ್ಲೇ ಚಾಲನೆ 1938ರ ಏಪ್ರಿಲ್ 23ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಜನಿಸಿದ … Continue reading 48 ಸಾವಿರ ಹಾಡುಗಳಿಗೆ ಧ್ವನಿ: ಪದ್ಮಭೂಷಣ ತಿರಸ್ಕರಿಸಿದ್ದ ‘ದಕ್ಷಿಣ ಭಾರತದ ನೈಟಿಂಗೇಲ್’ ಎಸ್. ಜಾನಕಿ