spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 27, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಲುಷಿತ ನೀರು ಸೇವಿಸಿ ಹಲವರಿಗೆ ವಾಂತಿ, ಭೇದಿ: ಪರೀಕ್ಷೆಗೆ ನೀರಿನ ಸ್ಯಾಂಪಲ್ ರವಾನೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ವರದಿ ಮೈಸೂರು:

ಕಲುಷಿತ ನೀರು ಸೇವಿಸಿ, ಹಲವರಿಗೆ ವಾಂತಿ,ಭೇದಿಯಾಗಿ ಅಸ್ವಸ್ಥಗೊಂಡಿರುವ ಘಟನೆ ಮೈಸೂರು ಮಹಾನಗರಪಾಲಿಕೆಯ 51ನೇ ವಾರ್ಡ್ನಲ್ಲಿ ನಡೆದಿದೆ.
ವಾರ್ಡ್ನ ಹಲವು ಭಾಗದಲ್ಲಿ ಪೂರೈಸಲಾದ ನೀರು ಕಲುಷಿತಗೊಂಡಿತ್ತು. ಇದನ್ನು ಸೇವಿಸಿ ಹಲವರಿಗೆ ವಾಂತಿ, ಭೇದಿ ಕಾಣಿಸಿಕೊಂಡು, ಅಸ್ವಸ್ಥರಾದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಬಡಾವಣೆಯ ನಿವಾಸಿಗಳು ಘಟನೆ ಕುರಿತು ಈ ವಾರ್ಡ್ನ ಸದಸ್ಯ ಬಿ.ವಿ.ಮಂಜುನಾಥ್‌ರಿಗೆ ವಿಷಯ ತಿಳಿಸಿದರು. ಮಾಹಿತಿ ತಿಳಿದು ವಾರ್ಡ್ಗೆ ಭೇಟಿ ನೀಡಿದ ನಗರಪಾಲಿಕೆಯ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ಬಾಟಲ್‌ಗಳಲ್ಲಿ ಕಲುಷಿತ ನೀರನ್ನು ಸಂಗ್ರಹಿಸಿಕೊAಡು, ಅದನ್ನು
ಪರೀಕ್ಷೆಗೆ ಕಳುಹಿಸಿದರು. ಪೂರೈಕೆಯಾಗುತ್ತಿರುವ ನೀರು ಎಲ್ಲಿ, ಹೇಗೆ ಕಲುಷಿತಗೊಂಡಿದೆ ಎಂದು ಪತ್ತೆ ಹಚ್ಚುವ ಕೆಲಸ ನಡೆಸಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss