Wednesday, July 6, 2022

Latest Posts

ತುಮಕೂರು- ಆಮೆ ನಡಿಗೆಯಲ್ಲಿ ಮತ ಎಣಿಕೆ

ದಿಗಂತ ವರದಿ ತುಮಕೂರು:

ತುಮಕೂರು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಲ್ಲಿ ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.
ಮತಪತ್ರಗಳನ್ನು ಭದ್ರಪಡಿಸಿದ ಬಾಕ್ಸ್ ಗಳನ್ನು ಎಣಿಕೆ ಕೊಠಡಿಗಳಿಗೆ ಕೊಂಡೊಯ್ದು ಇಪ್ಪತ್ತೈದರ ಕಟ್ಟು ಗಳಾಗಿ ವಿಂಗಡಿಸಿರುವ ಸಿಬ್ಬಂದಿ. ನಂತರ ಅವುಗಳನ್ನು ದೊಡ್ಡ ಡಮ್ ಗಳಿಗೆ ಹಾಕಿ ಮಿಶ್ರಣ ಮಾಡಲಾಗುತ್ತಿದೆ.
ಎಣಿಕೆ ಕೊಠಡಿಯಲ್ಲಿ ಜೊತೆಯಾಗಿ ಕಂಡುಬಂದ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ. ಮತ್ತು ಜಿಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಮತಎಣಿಕೆ ಕೇಂದ್ರದಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss