ಜೂನ್ 30ರಿಂದ ಆರಂಭವಾಗಲಿದೆ ಮತದಾರರ ಮಹಾಪರಿಶೀಲನೆ: ದಾಖಲೆಗಳು ರೆಡಿಯಾಗಿರಲಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯ ಆರಂಭವಾಗುತ್ತಿದೆ. ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ. ಈ ವೇಳೆ ಮತದಾರರು ಅಗತ್ಯ ಮಾಹಿತಿಯನ್ನು ನೀಡಿ ಅರ್ಜಿಯನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ. ಏನು ನಡೆಯಲಿದೆ? ಈ ಅಭಿಯಾನದಲ್ಲಿ ಮತದಾರರ ಹೆಸರುಗಳ ಪರಿಶೀಲನೆ, ತಿದ್ದುಪಡಿ, ಹೊಸ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಕಾರ್ಯ ನಡೆಯಲಿದೆ. … Continue reading ಜೂನ್ 30ರಿಂದ ಆರಂಭವಾಗಲಿದೆ ಮತದಾರರ ಮಹಾಪರಿಶೀಲನೆ: ದಾಖಲೆಗಳು ರೆಡಿಯಾಗಿರಲಿ
Copy and paste this URL into your WordPress site to embed
Copy and paste this code into your site to embed