Wednesday, June 29, 2022

Latest Posts

ನಾಯಿಗೆ ವಾಕಿಂಗ್ ಎಂದು ರೋಡಿಗಿಳಿಯುವ ಜನ: ಜನದ ಜೊತೆ ನಾಯಿಯೂ ಅರೆಸ್ಟ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪ್ರತಿದಿನವೂ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ರೋಡಿಗೆ ಯಾರೂ ಬರಬಾರದು ಎನ್ನಲಾಗಿದೆ.
ಅಂತೆಯೇ ನಾಯಿಗಳಿಗೆ ವಾಕಿಂಗ್ ಮಾಡಿಸುವ ನೆಪದಲ್ಲಿ ಹೊರಬಂದ್ರೆ ನಿಮ್ಮ ಜೊತೆ ನಾಯಿಯನ್ನೂ ಅರೆಸ್ಟ್ ಮಾಡಲಾಗುತ್ತದೆ!
ಇದೆಲ್ಲಾ ಖಂಡಿತಾ ನಿಜ, ಇಂದೋರ್‌ನಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ನಾಯಿಗಳ ಜೊತೆ ವಾಕಿಂಗ್ ಬರುವವರನ್ನು ಜೊತೆಗೆ ನಾಯಿಯನ್ನು,ಪೊಲೀಸರು ಅರೆಸ್ಟ್ ಮಾಡುತ್ತಿದ್ದಾರೆ. ಆದ್ದರಿಂದ ಮನೆಯ ಮಹಡಿ ಮೇಲೆ ವಾಕಿಂಗ್ ಮಾಡಿಸುವುದೇ ಸೂಕ್ತ ಎನಿಸುತ್ತದೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss