ಅಮರನಾಥ ಯಾತ್ರೆಗೆ ಹೋಗಬೇಕಾ? ಏ.17 ರಿಂದ ಬುಕ್ಕಿಂಗ್ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಕಾಶ್ಮೀರದಲ್ಲಿರುವ ಅಮರಾನಾಥ ದೇಗುಲ ದರುಶನಕ್ಕೆ ಶುಭಗಳಿಗೆ ಕೂಡಿಬಂದಿದೆ. ಜುಲೈ1 ರಿಂದ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಆ.31ಕ್ಕೆ ಮುಕ್ತಾಯವಾಗಲಿದೆ.

Covid-19 situation permitting, Amarnath Yatra to resume in full swing:  Sources | Deccan Heraldಈ ವರ್ಷ ಬರೋಬ್ಬರಿ 62 ದಿನಗಳ ಕಾಲ ಯಾತ್ರೆ ನಡೆಯಲಿದ್ದು, ಏ.17 ರಿಂದ ಬುಕ್ಕಿಂಗ್ ಆರಂಭವಾಗಲಿದೆ. ಆನ್‌ಲೈನ್ ಹಾಗೂ ಆಫ್‌ಲೈನ್ ಮೋಡ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

Amarnath yatra: a soul-stirring spiritual sojourn - The Hinduಈ ಬಾರಿ ಸುಗಮವಾದ ಯಾತ್ರೆಗೆ ಸಕಲ ಸಿದ್ಧತೆ ನಡೆದಿದ್ದು, ಉತ್ತಮ ಆರೋಗ್ಯ ಸೇವೆಯೂ ಒದಗಲಿದೆ. ಅನಂತ್‌ನಾಗ್ ಹಾಗೂ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್‌ನಿಂದ ಯಾತ್ರೆ ಆರಂಭವಾಗಲಿದೆ.

Amarnath Yatra Package by Helicopter from Srinagar via Baltal

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!