ಆಯುಷ್ಯ ಹೆಚ್ಚಿಸಿಕೊಳ್ಳಬೇಕೇ? ಅಡುಗೆ ಮನೆಯಲ್ಲೇ ಇರುವ ಈ ಆರು ಪದಾರ್ಥಗಳನ್ನು ಪ್ರತಿದಿನ ಬಳಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೀರ್ಘಾಯುಷ್ಯ ಯಾರಿಗೆ ತಾನೇ ಬೇಡ? ಆರೋಗ್ಯವಾಗಿದ್ದು ಹೆಚ್ಚು ವರ್ಷ ಬದುಕಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಇದಕ್ಕಾಗಿ ದುಬಾರಿ ಔಷಧಿ ಅಥವಾ ವಿಶೇಷ ಆಹಾರವೇ ಬೇಕೆಂದಿಲ್ಲ. ನಮ್ಮ ಅಡುಗೆ ಮನೆಯಲ್ಲಿ ಪ್ರತಿದಿನ ಬಳಸುವ ಕೆಲವು ಸಾಮಾನ್ಯ ಮಸಾಲೆಗಳೇ ದೇಹದ ಆರೋಗ್ಯವನ್ನು ಕಾಪಾಡಿ, ದೀರ್ಘಾಯುಷ್ಯಕ್ಕೆ ನೆರವಾಗಬಹುದು! ಅರಿಶಿನ ಅರಿಶಿನದಲ್ಲಿರುವ ಕರ್ಕುಮಿನ್ ಎಂಬ ಅಂಶ ದೇಹದ ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಕೋಶಗಳ ಆರೋಗ್ಯ ಕಾಪಾಡುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ. … Continue reading ಆಯುಷ್ಯ ಹೆಚ್ಚಿಸಿಕೊಳ್ಳಬೇಕೇ? ಅಡುಗೆ ಮನೆಯಲ್ಲೇ ಇರುವ ಈ ಆರು ಪದಾರ್ಥಗಳನ್ನು ಪ್ರತಿದಿನ ಬಳಸಿ!