ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೀವು ಮೊಬೈಲ್ ಫೋಟೋಗ್ರಫಿ ಕಲಿಯಬೇಕಾ? ಹಾಗಿದ್ದರೆ ಚಿಂತಿಸಬೇಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಈಗಿನ ಕಾಲದಲ್ಲಿ ಸಖತ್ ಲೇಟೆಸ್ಟ್ ಮೊಬೈಲ್ ಗಳು ಬಂದಿದ್ದು, ಅದರಲ್ಲೂ ಮೊಬೈಲ್ ಕ್ಯಾಮೆರಾದ ಪಿಕ್ಸೆಲ್ಸ್ ಗಳಿಗೆ ಹೆಚ್ಚು ಬೇಡಿಕೆ ಇದೆ. ಈಗಿನ ಯುವಕರಿಗೆ ಯಾವುದೇ ಹೊಸ ಜಾಗಕ್ಕೆ ಹೋದರು ಫೋಟೋ ತೆಗೆಯುವ ಅಭ್ಯಾಸ ಇದೆ. ಆದರೆ ಕೆಲವೊಮ್ಮೆ ಫೋಟೋ ಚೆನ್ನಾಗಿ ಬಂದಿಲ್ಲ ಅಂತ ಬೇಸರಗೊಳ್ಳುತ್ತಾರೆ. ಇನ್ನು ಮುಂದೆ ಈ ಚಿಂತೆ ಬೇಡ.. ಫೋಟೋಗ್ರಫಿ ಕಲಿಯೋಕೆ ಈ ಟಿಪ್ಸ್ ಫಾಲೋ ಮಾಡಿ

Grid ಲೈನ್ಸ್:
ಫೋಟೋ ತೆಗೆಯುವ ಮುನ್ನ ಕ್ಯಾಮೆರಾದಲ್ಲಿರುವ ಗ್ರಿಡ್ ಆಯ್ಕೆ ಮಾಡಿಕೊಳ್ಳಿ. ಇದರಿಂದ ಫೋಟೋ ಮತ್ತಷ್ಟು ಕ್ಲಿಯರ್ ಆಗಿ ಬರಲಿದೆ.

Android Grid Lines - YouTubeಫೋಕಸ್:
ಫೋಟೋ ಕ್ಲಿಕ್ ಮಾಡುವ ಮುನ್ನ ಫೋಟೋ ತೆಗೆಯುವ ವಸ್ತುವಿನ ಮೇಲೆ ಫೋಕಸ್ ಮಾಡಿಕೊಳ್ಳಿ. ಇದರಿಂದ ಫೋಟೋ ಕ್ಲಿಯರ್ ಆಗಿ ಬರುತ್ತದೆ.

What to expect from smartphone cameras in 2020 - Android Authority

ಡಿಫರೆಂಟ್:
ನೀವು ಫೋಟೋ ತೆಗೆಯುವಾಗ ಆದಷ್ಟು ಡಿಫರೆಂಟ್ ಆಗಿ ಕ್ಲಿಕ್ ಮಾಡೋಕೆ ಪ್ರಯತ್ನಿಸಿ. ಫೋಟೋದಲ್ಲಿ ಯಾವುದೇ ವಸ್ತುಗಳನ್ನು ಬ್ಲರ್ ಕೂಡ ಮಾಡಿ ತೆಗೆಯಬಹುದು.

12 essential mobile photography tips | Digital Camera World

ರಿಫ್ಲೆಕ್ಟ್:
ನೀವು ಮಾಮೂಲಿ ಫೋಟೋಗಳನ್ನು ತೆಗೆಯುವ ಬದಲಿಗೆ ನೀರಿನ ಮೇಲೆ, ಕನ್ನಡಿ ಮೇಲೆ ರಿಫ್ಲೆಕ್ಟ್ ಆಗುವ ರೀತಿಯಲ್ಲಿ ತೆಗೆಯೋದು ಟ್ರೆಂಡ್ ಆಗಿದೆ.

Mobile Photography Tips – Handy & Easy – Travel Mouseರಸ್ತೆ ಮಾರ್ಗ:
ನೀವು ಟ್ರಿಪ್ ಹೋಗುವಾಗ ಕಾಡಿನಲ್ಲೋ, ಬೆಟ್ಟದ ಮೇಲೋ ಅಥವಾ ರೈಲಿನ ಹಳಿಗಳನ್ನೋ ಮೂಲವಾಗಿಸಿಕೊಂಡು ಒಂದು ಸಖತ್ ಫೋಟೋ ತೆಗೆಯಬಹುದು.

The best American road trips and how to do them

ಕಲರ್:
ನೀವು ಫೋಟೋ ತೆಗೆಯುವ ಫೋಟೋದಲ್ಲಿ ಆದಷ್ಟು ಬಣ್ಣಗಳ ಬಗ್ಗೆ ಹೆಚ್ಚು ಗಮನಕೊಡಿ. ಇದರಿಂದ ಫೋಟೋದಲ್ಲಿನ ಮುಖ್ಯ ವಸ್ತು ಹೆಚ್ಚು ಫೋಕಸ್ ಆಗಿ ಕಾಣುತ್ತದೆ.

The Boat and The Castle | Color splash photography, Selective color  photography, Color photography

ಜೂಮ್ ಮಾಡಬೇಡಿ:
ಮೊಬೈಲ್ ನಲ್ಲಿ ಫೋಟೋ ತೆಗೆಯುವಾಗ ಜೂಮ್ ಮಾಡಬೇಡಿ. ಜೂಮ್ ಮಾಡಿದರೆ ಫೋಟೋ ಕ್ವಾಲಿಟಿ ಹಾಳಾಗುತ್ತದೆ. ಬದಲಿಗೆ ದೂರದಿಂದಲೇ ಫೋಟೋವನ್ನು ಕ್ಲಿಕ್ಕಿಸಿ ಅದನ್ನು ಆಮೇಲೆ ಕ್ರಾಪ್ ಮಾಡಿಕೊಳ್ಳಬಹುದು.

telephoto camera mobile phone off 65% - www.daralnahda.com

ಚಿಕ್ಕ ಡೀಟೇಲ್ಸ್:
ಫೋಟೋ ಕ್ಲಿಕ್ ಮಾಡುವಾಗ ಇರುವ ಸಣ್ಣ ಡೀಟೇಲ್ಸ್ ಗಳನ್ನು ಬಿಡದೇ ಫೋಕಸ್ ಮಾಡಿ ತೆಗೆಯಿರಿ.

Macro photos (close-up shots) look great even on a phone with these pro  tricks - CNET

ಸೂರ್ಯನ ಬೆಳಕು:
ನೀವು ಫೋಟೋ ತೆಗೆಯುವಾಗ ಬೆಳಕು ವ್ಯಕ್ತಿಯ ಹಿಂದೆ ಇರದಂತೆ ನೋಡಿಕೊಳ್ಳಿ. ಇದರಿಂದ ಫೋಟೋದಲ್ಲಿ ಬಿಳಿ ಬೆಳಕನ್ನು ಎಡಿಟ್ ಮಾಡೋದು ಕಷ್ಟ ಆಗಲಿದೆ.

Direct Sunlight Photography - 4 Needful Tips – MyPostcard Blog

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss