ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೀರಿಯಡ್ಸ್ ಬೇಗನೇ ಆಗಬೇಕೇ? ಹಾಗಿದ್ದರೆ ಈ 4 ಟಿಪ್ಸ್ ಅನುಸರಿಸಿ

ಹೆಣ್ಣುಮಕ್ಕಳಿಗೆ ಈ ಮುಟ್ಟಿನ ದಿನವನ್ನು ಕೆಲವೊಮ್ಮೆ ಬೇಗ ಅಥವಾ ಮುಂದೂಡುವ ದಿನಗಳು ಇದ್ದೇ ಇರುತ್ತದೆ. ಯಾವುದೋ ಪೂಜೆ, ಕಾರ್ಯಕ್ರಮಗಳಿಗೆ ಹೋಗುವ ಪ್ಲಾನ್ ಇದ್ದಾಗ ಈ ಟಿಪ್ಸ್ ಅನುಸರಿಸಿ ಬೇಗ ಪೀರಿಯಡ್ಸ್ ಆಗಬಹುದು.

ಪಪಾಯಿ: ದಿನಕ್ಕೆ ಎರಡು ಬಾರಿಯಂತೆ ಪಪಾಯಿ ಹಣ್ಣು ಅಥವಾ ಜ್ಯೂಸ್ ಸೇವಿಸಬೇಕು. ಇದು ಆಸ್ಟ್ರೋಜೆನ್ ಮಟ್ಟವನ್ನು ಹೆಚ್ಚಿಸಿ ಮುಟ್ಟು ಬೇಗಲು ಸಹಾಯ ಮಾಡುತ್ತದೆ.

Can we get Healthy Skin And Hair With Papayas? | Telugu Rajyamಅನಾನಸ್: ಇದರಲ್ಲಿನ ಬ್ರೊಮೆಲಿನ್ ಅಂಶವು ದೇಹದಲ್ಲಿ ರಕ್ತ ಕಣಗಳನ್ನು ವೃದ್ಧಿಸುತ್ತದೆ. ಪ್ರತಿದಿನ ಅನಾನಸ್ ಸೇವಿಸುವುದರಿಂದ ಪೀರಿಯಡ್ಸ್ ಬೇಗನೇ ಆಗುತ್ತದೆ.

Pineapples | SNAP-Edವ್ಯಾಯಾಮ: ಅವಧಿಗೂ ಮುಂಚೆಯೂ ಪೀರಿಯಡ್ಸ್ ಆಗಲು ದೇಹಕ್ಕೆ ವ್ಯಾಯಾಮ ಮುಖ್ಯ. ಉತ್ತಮ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ.

How to create an exercise routine you'll actually stick to - CNETಬಿಸಿ ಶಾಖಾ: ಕಿಬ್ಬೊಟ್ಟೆಗೆ ಬಿಸಿ ಶಾಖಾ ನೀಡಿ. ಇದು ಸ್ನಾಯುಗಳ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಇದರಿಂದ ಪೀರಿಯಡ್ಸ್ ಬೇಗನೆ ಆಗುತ್ತದೆ.

Menstrual Cramp Home Remedies for Natural Relief

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss