ಸೊಳ್ಳೆಗಳ ವಿರುದ್ಧ ಕೇಂದ್ರದ ಸಮರ: ಡೆಂಗ್ಯೂ-ಮಲೇರಿಯಾ ತಡೆಗೆ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಲವು ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ಕಣ್ಗಾವಲು ವ್ಯವಸ್ಥೆ ಬಲಪಡಿಸಲು ಸೂಚನೆ ರೋಗ ಹರಡುವಿಕೆ ಆರಂಭದಲ್ಲೇ ಪತ್ತೆಯಾಗುವಂತೆ ನಿಗಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತ್ವರಿತ ವರದಿ, ಸಕ್ರಿಯ ಮೇಲ್ವಿಚಾರಣೆ ಹಾಗೂ ಶೀಘ್ರ … Continue reading ಸೊಳ್ಳೆಗಳ ವಿರುದ್ಧ ಕೇಂದ್ರದ ಸಮರ: ಡೆಂಗ್ಯೂ-ಮಲೇರಿಯಾ ತಡೆಗೆ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ
Copy and paste this URL into your WordPress site to embed
Copy and paste this code into your site to embed