War | ದುಬೈನಲ್ಲಿ US ಆರ್ಮಿ ಕಟ್ಟಡ, ಆಸ್ಟ್ರೇಲಿಯಾದ ವಾಯುನೆಲೆ ಮೇಲೆ ದಾಳಿ: ಎಲ್ಲಾ ಪೀಸ್ ಪೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಲ್ಫ್ ಪ್ರದೇಶದಲ್ಲಿ ಅಮೆರಿಕ–ಇರಾನ್–ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ದುಬೈನಲ್ಲಿ ಅಮೆರಿಕ ಪಡೆಗಳಿಗೆ ಸಂಬಂಧಿಸಿದೆ ಎನ್ನಲಾದ ಕಟ್ಟಡದ ಮೇಲೆ ದಾಳಿ ನಡೆದಿರುವ ಮಾಹಿತಿ ಹೊರಬಂದಿದೆ. ದಾಳಿಯಲ್ಲಿ ಕಟ್ಟಡ ಹಾನಿಗೊಳಗಾದರೂ, ನಷ್ಟದ ಪ್ರಮಾಣ ಅಥವಾ ಸಾವು–ನೋವುಗಳ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಇರಾನ್ ತನ್ನ ಕ್ರಮಗಳು ಗಲ್ಫ್ ಪ್ರದೇಶದಲ್ಲಿನ ಅಮೆರಿಕನ್ ಪಡೆಗಳನ್ನೇ ಗುರಿಯಾಗಿರಿಸಿಕೊಂಡಿವೆ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮತ್ತೊಂದೆಡೆ ದುಬೈ ಸಮೀಪದ ಅಲ್ ಮಿನ್ಹಾದ್ ವಾಯುನೆಲೆಯಲ್ಲಿರುವ ಆಸ್ಟ್ರೇಲಿಯಾ ಸೈನಿಕ … Continue reading War | ದುಬೈನಲ್ಲಿ US ಆರ್ಮಿ ಕಟ್ಟಡ, ಆಸ್ಟ್ರೇಲಿಯಾದ ವಾಯುನೆಲೆ ಮೇಲೆ ದಾಳಿ: ಎಲ್ಲಾ ಪೀಸ್ ಪೀಸ್