ಪ್ರತೀಕಾರದ ಹೆಸರಿನಲ್ಲಿ ವಾರ್ ಶುರು: ಕೊಲ್ಲಿ ರಾಷ್ಟ್ರಗಳ ಮೇಲೆ 208 ಡ್ರೋನ್‌, 137 ಕ್ಷಿಪಣಿಗಳಿಂದ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನ ಧಾರ್ಮಿಕ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಅಮೆರಿಕ–ಇರಾನ್ ಜಂಟಿ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದರೆಂಬ ವರದಿಗಳ ನಡುವೆಯೇ, ಇರಾನ್ ಪಡೆಗಳು ಪ್ರತೀಕಾರದ ಹೆಸರಿನಲ್ಲಿ ಕೊಲ್ಲಿ ರಾಷ್ಟ್ರಗಳತ್ತ ದಾಳಿ ಆರಂಭಿಸಿವೆ. ಅಮೆರಿಕ ಸೇನಾ ನೆಲೆಗಳು ಇರುವ ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್ ಹಾಗೂ ಬಹ್ರೇನ್ ದೇಶಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ 200ಕ್ಕೂ ಅಧಿಕ ಡ್ರೋನ್‌ಗಳು … Continue reading ಪ್ರತೀಕಾರದ ಹೆಸರಿನಲ್ಲಿ ವಾರ್ ಶುರು: ಕೊಲ್ಲಿ ರಾಷ್ಟ್ರಗಳ ಮೇಲೆ 208 ಡ್ರೋನ್‌, 137 ಕ್ಷಿಪಣಿಗಳಿಂದ ದಾಳಿ