ಯುದ್ಧದ ಎಫೆಕ್ಟ್: ಸದ್ದಿಲ್ಲದೆ ರೇಟ್ ಜಾಸ್ತಿ ಮಾಡ್ಕೊಂಡ ಅಡುಗೆ ಎಣ್ಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್–ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಈಗ ಮಾರುಕಟ್ಟೆ ಮೇಲೆ ಸ್ಪಷ್ಟವಾಗಿ ಕಾಣಿಸತೊಡಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಮಾರುಕಟ್ಟೆಯಲ್ಲಿ ಉಂಟಾದ ಅಸ್ಥಿರತೆಯ ನಡುವೆ ರಾಜ್ಯದಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ವಾರದೊಂದಿಗೆ ಹೋಲಿಸಿದರೆ ಈ ವಾರ ಪ್ರತಿ ಲೀಟರ್ ಅಡುಗೆ ಎಣ್ಣೆಯ ಬೆಲೆಯಲ್ಲಿ ಸುಮಾರು 4 ರಿಂದ 5 ರೂಪಾಯಿವರೆಗೆ ಹೆಚ್ಚಳವಾಗಿದೆ. ಯುದ್ಧ ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರೆದರೆ ಮುಂದಿನ ವಾರದಲ್ಲಿ ಲೀಟರ್‌ಗೆ 10 ರಿಂದ 15 ರೂಪಾಯಿವರೆಗೆ ಹೆಚ್ಚಾಗುವ ಸಾಧ್ಯತೆಯಿದೆ … Continue reading ಯುದ್ಧದ ಎಫೆಕ್ಟ್: ಸದ್ದಿಲ್ಲದೆ ರೇಟ್ ಜಾಸ್ತಿ ಮಾಡ್ಕೊಂಡ ಅಡುಗೆ ಎಣ್ಣೆ
Copy and paste this URL into your WordPress site to embed
Copy and paste this code into your site to embed