IPLಗೆ ವಾರ್ ಎಫೆಕ್ಟ್! ವಿದೇಶಿ ಆಟಗಾರರನ್ನು ಹೇಗಪ್ಪಾ ಕರೆಸೋದು ಅನ್ನೋದೇ ಚಿಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯ ಪರಿಣಾಮ ಬಹುನಿರೀಕ್ಷಿತ ಐಪಿಎಲ್ 2026 ಆವೃತ್ತಿಯ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಐಪಿಎಲ್‌ಗೆ ಭಾಗವಹಿಸಲು ಭಾರತಕ್ಕೆ ಬರಬೇಕಿರುವ ವಿದೇಶಿ ಕ್ರಿಕೆಟಿಗರ ಪ್ರಯಾಣಕ್ಕೂ ಅಡ್ಡಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಯುದ್ಧ ಪರಿಸ್ಥಿತಿಯ ಕಾರಣದಿಂದ ದುಬೈ ಮತ್ತು ದೋಹಾ ಸೇರಿದಂತೆ ಪ್ರಮುಖ ಗಲ್ಫ್ ಸಾರಿಗೆ ಕೇಂದ್ರಗಳ ಮೂಲಕ ಸಂಚರಿಸುವ ಹಲವು ವಿಮಾನಗಳು ರದ್ದಾಗುತ್ತಿವೆ. … Continue reading IPLಗೆ ವಾರ್ ಎಫೆಕ್ಟ್! ವಿದೇಶಿ ಆಟಗಾರರನ್ನು ಹೇಗಪ್ಪಾ ಕರೆಸೋದು ಅನ್ನೋದೇ ಚಿಂತೆ