ವಿಮಾನಯಾನ ಉದ್ಯಮಕ್ಕೆ ಹೊಡೆತಕೊಟ್ಟ ಯುದ್ಧ: 6 ದಿನಗಳಲ್ಲಿ 23 ಸಾವಿರಕ್ಕೂ ಅಧಿಕ ಫ್ಲೈಟ್ ಕ್ಯಾನ್ಸಲ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ದಿನೇ ದಿನೆ ಬಿಗಡಾಯಿಸುತ್ತಿದ್ದು, ಇದರಿಂದಾಗಿ ಕಳೆದ 6 ದಿನಗಳಲ್ಲಿ 23,000ಕ್ಕೂ ಅಧಿಕ ವಿಮಾನಗಳು ರದ್ದಾಗಿದೆ. ಇರಾನ್-ಇಸ್ರೇಲ್, ಅಮೆರಿಕ ಯುದ್ಧದ ಕಾರ್ಮೋಡದಿಂದಾಗಿ ಗಲ್ಫ್ ಹಾಗೂ ಗಲ್ಫ್‌ನಿಂದ ಬೇರೆಡೆಗೆ ಹೋಗಲು ನಿಗದಿಯಾಗಿದ್ದ 23,000ಕ್ಕೂ ಅಧಿಕ ವಿಮಾನಗಳು ರದ್ದಾಗಿದ್ದು, ಇದರಿಂದ ಸುಮಾರು 4.4 ಮಿಲಿಯನ್ (44 ಲಕ್ಷ) ಸೀಟ್‌ಗಳ ಮೇಲೆ ಪರಿಣಾಮ ಬೀರಿದೆ. ಏರ್ ಇಂಡಿಯಾ ಮಾ.5ರಿಂದು 11ರ ನಡುವೆ ದೆಹಲಿ ಮತ್ತು ಟೊರೊಂಟೊಗೆ ಹಾಗೂ ಮಾ.7ರಿಂದ 10ರವರೆಗೆ ದೆಹಲಿ ಮತ್ತು ಫ್ರಾಂಕ್‌ಫರ್ಟ್‌ಗೆ ಮೂರು … Continue reading ವಿಮಾನಯಾನ ಉದ್ಯಮಕ್ಕೆ ಹೊಡೆತಕೊಟ್ಟ ಯುದ್ಧ: 6 ದಿನಗಳಲ್ಲಿ 23 ಸಾವಿರಕ್ಕೂ ಅಧಿಕ ಫ್ಲೈಟ್ ಕ್ಯಾನ್ಸಲ್!
Copy and paste this URL into your WordPress site to embed
Copy and paste this code into your site to embed