ಯುದ್ಧ ಕಾರ್ಮೋಡ: ದುಬೈ ಏರ್ ಪೋರ್ಟ್ ನಲ್ಲಿ ಸಿಲುಕಿದ MLC ​​ಭೋಜೇಗೌಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಸ್ರೇಲ್, ಅಮೆರಿಕ, ಇರಾನ್ ನಡುವಿನ ಯುದ್ಧಾರಂಭದಿಂದ ವಿಮಾನಗಳ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದ್ದು, ಇದರಿಂದಾಗಿ ಕರ್ನಾಟಕದ ಎಂಎಲ್ಸಿ ಭೋಜೇಗೌಡ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಇರಾನ್ ಮೇಲೆ ಅಮೆರಿಕ, ಇಸ್ರೇಲ್ ದಾಳಿ ಹಿನ್ನಲೆಯಲ್ಲಿ ದುಬೈ ಏರ್ಪೋರ್ಟ್ ನಲ್ಲಿ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಬೆಂಗಳೂರಿನಿಂದ ದುಬೈಗೆ ಕುಟುಂಬ ಸಮೇತರಾಗಿ ತೆರಳಿದ್ದ ಭೋಜೇಗೌಡ ವಾಪಾಸ್ ಬರಲು ಹೊರಟಿದ್ದರು. ಆದರೇ ಈ ವೇಳೆ ವಿಮಾನ ಪ್ರಯಾಣ ಸ್ಥಗಿತವಾಗಿವೆ. ಎಂಎಲ್ಸಿ ಭೋಜೇಗೌಡ ಹಾಗೂ ಕುಟುಂಬಸ್ಥರು ದುಬೈ ಏರ್ ಪೋರ್ಟ್ … Continue reading ಯುದ್ಧ ಕಾರ್ಮೋಡ: ದುಬೈ ಏರ್ ಪೋರ್ಟ್ ನಲ್ಲಿ ಸಿಲುಕಿದ MLC ​​ಭೋಜೇಗೌಡ