ಟೆಲ್ ಅವಿವ್‌ ನತ್ತ ಹಾರಿದ ಅಮೆರಿಕ ಶಸ್ತ್ರಾಸ್ತ್ರ ವಿಮಾನಗಳು: ಇರಾನ್ ಮೇಲೆ ಮತ್ತೆ ಯುದ್ಧ??

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ನಡುವೆಯೇ ಅಮೆರಿಕದ ಸೇನಾ ಚಟುವಟಿಕೆ ಜೋರಾಗಿದೆ. ಜರ್ಮನಿಯ ಮಿಲಿಟರಿ ನೆಲೆಗಳಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊತ್ತ ಡಜನ್ಗಟ್ಟಲೆ ಅಮೆರಿಕ ವಿಮಾನಗಳು ಇಸ್ರೇಲ್‌ನ ಟೆಲ್ ಅವಿವ್‌ಗೆ ತಲುಪಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಇರಾನ್ ವಿರುದ್ಧ ಮತ್ತೊಮ್ಮೆ ದೊಡ್ಡ ಮಟ್ಟದ ದಾಳಿ ನಡೆಯಬಹುದೇ ಎಂಬ ಪ್ರಶ್ನೆ ಇದೀಗ ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿದೆ. ಟೆಲ್ ಅವಿವ್‌ನಲ್ಲಿ ಭಾರಿ ಸೇನಾ ಚಟುವಟಿಕೆ ಕಳೆದ 24 ಗಂಟೆಗಳಲ್ಲಿ ಹಲವು ಅಮೆರಿಕ ಸೇನಾ ಕಾರ್ಗೋ … Continue reading ಟೆಲ್ ಅವಿವ್‌ ನತ್ತ ಹಾರಿದ ಅಮೆರಿಕ ಶಸ್ತ್ರಾಸ್ತ್ರ ವಿಮಾನಗಳು: ಇರಾನ್ ಮೇಲೆ ಮತ್ತೆ ಯುದ್ಧ??