BE HEALTHY | ಚಳಿ ವಾತಾವರಣದಲ್ಲಿ ಬೆಚ್ಚಗಿರೋದು ಆರೋಗ್ಯಕ್ಕೆ ತುಂಬಾ ಮುಖ್ಯ, ಯಾಕೆ ಗೊತ್ತಾ?

ಈಗ ಚಳಿಯಾಗೋಕೆ ಚಳಿಗಾಲವೇ ಬೇಕಿಲ್ಲ, ಯಾವಾಗ ಬೇಕು ಆವಾಗ ಚಳಿ, ಮಳೆ, ಬಿಸಿಲು ಎಲ್ಲಾ ರೀತಿಯ ಹವಾಮಾನ ವೈಪರೀತ್ಯಗಳನ್ನು ನಾವು ಎದುರಿಸುತ್ತಿದ್ದೇವೆ. ಚಳಿ ಎನಿಸಿದಾಗ ನಮ್ಮ ದೇಹವನ್ನು ಬೆಚ್ಚಗೆ ಇಡಬೇಕು.

How to clean and care for Winter clothes - Style adviceವೈರಸ್ ಹಾಗೂ ಸೋಂಕುಗಳ ವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯದ ಮೇಲೆ ಶೀತ ವಾತಾವರಣ ಪರಿಣಾಮ ಬೀರುತ್ತದೆ. ಹೀಗಾಗಿ ಚಳಿಯಿಂದ ರಕ್ಷಣೆ ಪಡೆಯುವುದು ಅತಿ ಮುಖ್ಯವಾಗಿದೆ. ಬೆಚ್ಚಗಿರುವುದರ ಮೂಲಕ ನಿಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬಹುದು..

9 Winter Hacks To Make Life Easier In This Chili Seasonಯಾವಾಗಲೂ ಸ್ವೆಟರ್ ಹಾಕುವುದನ್ನು ಮರೆಯಬೇಡಿ, ದೇಹ ಬೆಚ್ಚಗಿರಲಿ.

11 Amazing Teenage Girl Clothes for Winter Season - The Kosha Journalಕಿವಿಯ ಒಳಗಿಂದ ಥಂಡಿ ಗಾಳಿ ದೇಹದ ಒಳಗೆ ಹೋಗುತ್ತದೆ. ಆ ಕಾರಣ ಟೋಪಿ ಧಾರಣೆ ಮಾಡಿ.

babies winter hat at amazon, इन Winter Caps को पहनकर बेबी को क्यूट लुक और ठंड से मिलेगी राहत, 300 रुपये से भी कम कीमत में 6 टोपियां - best winter capsಹೊರಗೆ ಓಡಾಡುವುದಾದರೆ ಮೂಗಿಗೆ ಬಟ್ಟೆಯನ್ನು ಅಥವಾ ಮಾಸ್ಕ್‌ನ್ನು ಬಳಸಿ. ಮೂಗಿನಿಂದ ಗಾಳಿ ಹೋಗಿ, ಸೈನಸ್, ಶೀತ ಹಾಗೂ ಉಸಿರಾಟದ ತೊಂದರೆಯಂಥ ಸಮಸ್ಯೆ ಕಾಣುತ್ತದೆ.

It's winter. It's cold. How do I deal with a mask that freezes? | CBC Newsಚಳಿ ಎಂದು ಸುಮ್ಮನೆ ಹೊದ್ದು ಮಲಗಬೇಡಿ. ದೇಹಕ್ಕೆ ಚಟುವಟಿಕೆ ನೀಡುವುದರಿಂದ ದೇಹ ಬಿಸಿಯಾಗುತ್ತದೆ. ಕೈಲಾದಷ್ಟು ವ್ಯಾಯಾಮ ಮಾಡಿ.

Person walking down hallwayಬಿಸಿಬಿಸಿಯಾದ ಆಹಾರ ಸೇವನೆ ಮಾಡಿ, ಆಹಾರ ಬಿಸಿ ಮಾಡಿ ಎರಡು ನಿಮಿಷಕ್ಕೆ ಅದು ತಣ್ಣಗಾಗುತ್ತದೆ. ಬಿಸಿಬಿಸಿಯಾದ ಆಹಾರವನ್ನೇ ಸೇವಿಸಿ.
Rules to keep in mind while reheating food | The Times of Indiaಸಾಧ್ಯವಾದರೆ ಮನೆಯಲ್ಲಿ ಹೀಟರ್ ಬಳಸಿ, ಮನೆಯನ್ನು ಬೆಚ್ಚಗಿಡಿ

Room Heater Buying Guide: Points to ponder before buying one | Most Searched Products - Times of Indiaಬಟ್ಟೆಗಳ ಲೇಯರ್ ನಿಮ್ಮ ಮೈಮೇಲೆ ಇರಲಿ. ಉದ್ದ ತೋಳಿನ ಅಂಗಿಗಳು, ಸ್ವೆಟರ್, ಹುಡ್ಡಿಗಳು ಕಬೋರ್ಡ್‌ನಿಂದ ನಿಮ್ಮ ಮೈಮೇಲೆ ಬರಲಿ.

Winter clothes ಆಗಾಗ ಕಷಾಯ, ಬಿಸಿ ನೀರು ಸೇವಿಸುತ್ತಿರಿ. ಚಳಿ ಎಂದು ಹೆಚ್ಚು ಜಂಕ್ ಫುಡ್, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬೇಡಿ.

Kashayam/Kashaya Powder (Ayurvedic beverage mix) - Flavors Treat

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!