ಎಚ್ಚರಿಕೆ! ನಿಮ್ಮ ಮಗುವಿಗೆ ಚಹಾ-ಕಾಫಿ ಕೊಡುವ ಮುನ್ನ ಈ ವಿಚಾರ ತಿಳಿದಿರಲಿ

ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಬಿಸಿ ಚಹಾ ಅಥವಾ ಕಾಫಿ ಕುಡಿಯುವುದು ನಮ್ಮಲ್ಲಿ ಹೆಚ್ಚಿನವರಿಗೆ ಅಭ್ಯಾಸ. ಆದರೆ, ಇದೇ ಅಭ್ಯಾಸವನ್ನು ನಮ್ಮ ಮಕ್ಕಳಿಗೂ ರೂಢಿಸುವುದು ಎಷ್ಟು ಅಪಾಯಕಾರಿ ಎಂಬ ಅರಿವು ನಮಗಿದೆಯೇ? ದೊಡ್ಡವರಿಗೆ “ಮೈಂಡ್ ಫ್ರೆಶ್” ಮಾಡುವ ಈ ಪಾನೀಯಗಳು, ಬೆಳೆಯುವ ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ದೊಡ್ಡ ಅಡ್ಡಿಯಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ತಡೆಮಕ್ಕಳ ಬೆಳವಣಿಗೆಯ ಹಂತದಲ್ಲಿ ಕಬ್ಬಿಣಾಂಶ ಮತ್ತು ಇತರ ಪೋಷಕಾಂಶಗಳು ಬಹಳ ಮುಖ್ಯ. ಚಹಾ … Continue reading ಎಚ್ಚರಿಕೆ! ನಿಮ್ಮ ಮಗುವಿಗೆ ಚಹಾ-ಕಾಫಿ ಕೊಡುವ ಮುನ್ನ ಈ ವಿಚಾರ ತಿಳಿದಿರಲಿ