ಸಂಧಾನಕ್ಕೆ ಮುನ್ನವೇ ಸದ್ದು ಮಾಡಿದ ಯುದ್ಧ ವಿಮಾನಗಳು: ಉಕ್ರೇನ್ ಧ್ವಂಸಕ್ಕೆ ರಷ್ಯಾ ರಣತಂತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಾಲ್ಕು ವರ್ಷಗಳ ಸುದೀರ್ಘ ರಕ್ತಪಾತಕ್ಕೆ ಅಂತ್ಯ ಹಾಡಲು ಅಬುಧಾಬಿಯಲ್ಲಿ ಮಹತ್ವದ ಶಾಂತಿ ಮಾತುಕತೆ ನಿಗದಿಯಾದ ಬೆನ್ನಲ್ಲೇ, ರಷ್ಯಾ ಉಕ್ರೇನ್ ಮೇಲೆ ಈ ವರ್ಷದ ಅತಿದೊಡ್ಡ ವೈಮಾನಿಕ ದಾಳಿ ನಡೆಸುವ ಮೂಲಕ ಶಾಂತಿ ಪ್ರಕ್ರಿಯೆಗೆ ತಣ್ಣೀರು ಎರಚಿದೆ. ಉಕ್ರೇನಿಯನ್ ವಾಯುಪಡೆಯ ಮಾಹಿತಿ ಪ್ರಕಾರ, ರಷ್ಯಾ ಒಟ್ಟು 71 ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳು ಹಾಗೂ ದಾಖಲೆಯ 450 ಡ್ರೋನ್‌ಗಳ ಮೂಲಕ ದಾಳಿ ಸಂಘಟಿಸಿದೆ. ಉಕ್ರೇನ್ ಇಂಧನ ಸಚಿವ ಡೆನಿಸ್ ಶ್ಮೈಹಾಲ್ ನೀಡಿರುವ ಮಾಹಿತಿಯಂತೆ, ಈ … Continue reading ಸಂಧಾನಕ್ಕೆ ಮುನ್ನವೇ ಸದ್ದು ಮಾಡಿದ ಯುದ್ಧ ವಿಮಾನಗಳು: ಉಕ್ರೇನ್ ಧ್ವಂಸಕ್ಕೆ ರಷ್ಯಾ ರಣತಂತ್ರ!