ವಾರಿಯರ್ಸ್‌ ವಾರ್ ಶುರು: ಪಡಿಕ್ಕಲ್‌, ವೈಶಾಕ್‌ ಗೆ ಮಣೆ ಹಾಕಿದ ಮೈಸೂರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಮಹಾರಾಜ ಟಿ20 ಟ್ರೋಫಿಯ ಐದನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ಜೂನ್ 20ರಿಂದ ಆರಂಭವಾಗಲಿರುವ ಈ ಟೂರ್ನಿಯು ಜುಲೈ 12ರವರೆಗೆ ನಡೆಯಲಿದ್ದು, ಅದರ ಅಂಗವಾಗಿ ನಡೆದ ಆಟಗಾರರ ಹರಾಜು ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು. ರಾಜ್ಯದ ಪ್ರಮುಖ ಕ್ರಿಕೆಟಿಗರು ವಿವಿಧ ಫ್ರಾಂಚೈಸಿಗಳ ಗಮನ ಸೆಳೆದಿದ್ದು, ಕೆಲವು ಆಟಗಾರರು ಭಾರೀ ಮೊತ್ತಕ್ಕೆ ತಂಡಗಳ ಪಾಲಾಗಿದ್ದಾರೆ. ಹರಾಜಿನಲ್ಲಿ ಅದೃಷ್ಟ ಪರೀಕ್ಷೆ 150ಕ್ಕೂ ಹೆಚ್ಚು ಆಟಗಾರರು ಹರಾಜಿನ ಅಖಾಡಕ್ಕಿಳಿದಿದ್ದು, ಆರು ತಂಡಗಳು … Continue reading ವಾರಿಯರ್ಸ್‌ ವಾರ್ ಶುರು: ಪಡಿಕ್ಕಲ್‌, ವೈಶಾಕ್‌ ಗೆ ಮಣೆ ಹಾಕಿದ ಮೈಸೂರು