Tuesday, July 5, 2022

Latest Posts

ಪಾಕ್‌ ತಂಡದ ಮಾಜಿ ನಾಯಕ ವಾಸೀಂ ಅಕ್ರಂ ಹೆಸರಿಸಿದ ಫ್ಯಾಬ್‌ 4 ಕ್ರಿಕೆಟಿಗರು ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕ್ರಿಕೆಟ್‌ ಅಂಗಳದಲ್ಲಿ ದಿನಕೊಂದು ಪಂದ್ಯ, ಘೋಷಣೆ, ಪ್ರಶಸ್ತಿಗಳು ಅಂತ ಕೇಳಿಬಹುತ್ತಲೇ ಇರುತ್ತೆ. ಈಗ ಪ್ರಸ್ತುತ ಕ್ರಿಕೆಟ್‌ ಸಾಲಿನ ಫ್ಯಾಬ್‌ 4 ಆಟಗಾರರ ಹೆಸರನ್ನು ಪಾಕ್‌ ತಂಡದ ಮಾಜಿ ನಾಯಕ ವಾಸೀಂ ಅಕ್ರಂ ಹೆಸರಿಸಿದ್ದಾರೆ.
ಈ ಬಾರಿ ಫ್ಯಾಬ್‌ 4 ರಲ್ಲಿ ನ್ಯೂಜಿಲ್ಯಾಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಹಾಗೂ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಸ್ಥಾನ ಪಡೆದುಕೊಂಡಿಲ್ಲ.
ಹಾಗಿದ್ರೆ ಈ ಸಲ ನಾಲ್ಕು ಸ್ಥಾನ ಬಂದಿದ್ದು ಯಾರಿಗೆ?
ಟಾಪ್‌ 1: ವಿರಾಟ್‌ ಕೋಹ್ಲಿ (ಇಂಡಿಯಾ)
ಟಾಪ್‌ 2: ಡೇವಿಡ್‌ ವಾರ್ನರ್‌ (ಆಸ್ಟ್ರೇಲಿಯಾ)
ಟಾಪ್‌ 3: ಜೋ ರೂಟ್‌ (ಇಂಗ್ಲೆಂಡ್)
ಟಾಪ್‌ 4: ಬಾಬರ್‌ ಆಜಂ (ಪಾಕಿಸ್ತಾನ)
ಈ ನಾಲ್ಕು ಆಟಗಾರರು ಪ್ರಸ್ತುತ ಕ್ರಿಕೆಟ್‌ ತಂಡಗಳಲ್ಲಿನ ಅತ್ಯುತ್ತಮ ಆಟಗಾರರು ಎಂದು ವಾಸೀಂ ಅಕ್ರಮ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss